CT ರವಿ ಸಮ್ಮುಖದಲ್ಲಿ BJP ಸೇರ್ಪಡೆಯಾದ ಖುಷ್ಬೂ

| Updated By: ಆಯೇಷಾ ಬಾನು

Updated on: Oct 12, 2020 | 2:15 PM

ದೆಹಲಿ: ಕಾಂಗ್ರೆಸ್​ ತೊರೆದ ನಟಿ ಖುಷ್ಬೂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಮ್ಮುಖದಲ್ಲಿ ಖುಷ್ಬೂ ಬಿಜೆಪಿಗೆ ಸೇರ್ಪಡೆಯಾದರು.

CT ರವಿ ಸಮ್ಮುಖದಲ್ಲಿ BJP ಸೇರ್ಪಡೆಯಾದ ಖುಷ್ಬೂ
Follow us on

ದೆಹಲಿ: ಕಾಂಗ್ರೆಸ್​ ತೊರೆದ ನಟಿ ಖುಷ್ಬೂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಮ್ಮುಖದಲ್ಲಿ ಖುಷ್ಬೂ ಬಿಜೆಪಿಗೆ ಸೇರ್ಪಡೆಯಾದರು.

Published On - 2:02 pm, Mon, 12 October 20