ಪೈಲಟ್ ಸಮಯ ಪ್ರಜ್ಞೆಯಿಂದ ನಮ್ಮ ಜೀವ ಉಳಿಯಿತು -ಪ್ರಯಾಣಿಕ ಇಬ್ರಾಹಿಂ ಅನಿಸಿಕೆ
[lazy-load-videos-and-sticky-control id=”wioPoi6-mPA”] ತಿರುವನಂತಪುರಂ: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪೈಲಟ್ ಸಮಯ ಪ್ರಜ್ಞೆಯಿಂದ ನಮ್ಮ ಜೀವ ಉಳಿಯಿತು ಎಂದು ವಿಮಾನದಲ್ಲಿ ಇದ್ದ ಪ್ರಯಾಣಿಕ ಇಬ್ರಾಹಿಂ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳದಂತೆ ಪೈಲಟ್ ಮಾಡಿದ್ರು. ಹಾಗಾಗಿ, ಹಲವರ ಪ್ರಾಣ ಉಳಿದಿದೆ ಎಂದು ಪೈಲಟ್ ದೀಪಕ್ ವಸಂತ್ ಸಾತೆಯವರ ಸಮಯ ಪ್ರಜ್ಞೆಗೆ ಇಬ್ರಾಹಿಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹವಾಮಾನ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಪೈಲಟ್ ಎಚ್ಚರಿಸಿದ್ದರು. ಎರಡು ಬಾರಿ ಸುರಕ್ಷಿತ ಲ್ಯಾಂಡಿಂಗ್ಗೆ ಯತ್ನಿಸಿದರು. ಆದರೆ ನಿಯಂತ್ರಣ ತಪ್ಪಿ ಈ […]
[lazy-load-videos-and-sticky-control id=”wioPoi6-mPA”]
ತಿರುವನಂತಪುರಂ: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪೈಲಟ್ ಸಮಯ ಪ್ರಜ್ಞೆಯಿಂದ ನಮ್ಮ ಜೀವ ಉಳಿಯಿತು ಎಂದು ವಿಮಾನದಲ್ಲಿ ಇದ್ದ ಪ್ರಯಾಣಿಕ ಇಬ್ರಾಹಿಂ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳದಂತೆ ಪೈಲಟ್ ಮಾಡಿದ್ರು. ಹಾಗಾಗಿ, ಹಲವರ ಪ್ರಾಣ ಉಳಿದಿದೆ ಎಂದು ಪೈಲಟ್ ದೀಪಕ್ ವಸಂತ್ ಸಾತೆಯವರ ಸಮಯ ಪ್ರಜ್ಞೆಗೆ ಇಬ್ರಾಹಿಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹವಾಮಾನ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಪೈಲಟ್ ಎಚ್ಚರಿಸಿದ್ದರು. ಎರಡು ಬಾರಿ ಸುರಕ್ಷಿತ ಲ್ಯಾಂಡಿಂಗ್ಗೆ ಯತ್ನಿಸಿದರು. ಆದರೆ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಇಬ್ರಾಹಿಂ ಹೇಳಿದ್ದಾರೆ.
#WATCH Latest visuals from Kozhikode International Airport in Karipur, Kerala where an #AirIndiaExpress flight crash-landed yesterday.
18 people, including two pilots, have lost their lives in the incident. pic.twitter.com/r1YRiIkbrM
— ANI (@ANI) August 8, 2020
Published On - 9:18 am, Sat, 8 August 20