ಆರ್ಡರ್​ ಮಾಡಿದ್ದು 20 ಸಾವಿರದ ಸೋನಿ ಹೆಡ್​ಫೋನ್ಸ್​, ಬಂದಿದ್ದು ಟೂತ್​​ಪೇಸ್ಟ್​, ಅಮೆಜಾನ್ ಹೇಳಿದ್ದೇನು?

ಗ್ರಾಹಕರೊಬ್ಬರು ಅಮೆಜಾನ್​ನಿಂದ ಹೆಡ್​ಫೋನ್​ ಆರ್ಡರ್ ಮಾಡಿದ್ದರು ಆದರೆ ಬಾಕ್ಸ್​ನಲ್ಲಿ ಬಂದಿದ್ದು ಮಾತ್ರ ಟೂತ್​ಪೇಸ್ಟ್​. ವ್ಯಕ್ತಿಯೊಬ್ಬರು ಅಮೆಜಾನ್​ನಿಂದ 19,990ರೂ. ಬೆಲೆಯ ಸೋನಿ ವೈರ್​ಲೆಸ್​ ಹೆಡ್​ಫೋನ್​ ಅನ್ನು ಆರ್ಡರ್​ ಮಾಡಿದ್ದರು, ಆದರೆ ಅದರ ಬದಲು ಬಾಕ್ಸ್​ನಲ್ಲಿ ಟೂಥ್​ಪೇಸ್ಟ್​ ಬಂದಿತ್ತು.

ಅಮೆಜಾನ್
Follow us
ನಯನಾ ರಾಜೀವ್
|

Updated on:Dec 13, 2023 | 6:04 PM

ಗ್ರಾಹಕರೊಬ್ಬರು ಅಮೆಜಾನ್​ನಿಂದ ಹೆಡ್​ಫೋನ್​ ಆರ್ಡರ್ ಮಾಡಿದ್ದರು ಆದರೆ ಬಾಕ್ಸ್​ನಲ್ಲಿ ಬಂದಿದ್ದು ಮಾತ್ರ ಟೂತ್​ಪೇಸ್ಟ್​. ವ್ಯಕ್ತಿಯೊಬ್ಬರು ಅಮೆಜಾನ್​ನಿಂದ 19,990ರೂ. ಬೆಲೆಯ ಸೋನಿ ವೈರ್​ಲೆಸ್​ ಹೆಡ್​ಫೋನ್​ ಅನ್ನು ಆರ್ಡರ್​ ಮಾಡಿದ್ದರು, ಆದರೆ ಅದರ ಬದಲು ಬಾಕ್ಸ್​ನಲ್ಲಿ ಟೂಥ್​ಪೇಸ್ಟ್​ ಬಂದಿತ್ತು.

ಯಶ್ ಓಜಾ ಎಂಬ ಗ್ರಾಹಕರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅಮೆಜಾನ್​ ಪ್ಯಾಕ್​ ಅನ್ನು ಅನ್​ಬಾಕ್ಸ್​ ಮಾಡುತ್ತಿರುವುದನ್ನು ಕಾಣಬಹುದು.

ನಿಮ್ಮ ಆರ್ಡರ್​ಗೆ ತಪ್ಪಾದ ವಸ್ತುವನ್ನು ತಲುಪಿಸಿದ್ದಕ್ಕೆ ಕ್ಷಮೆಯಾಚಿಸುತ್ತೇವೆ, ದಯವಿಟ್ಟು ನಿಮ್ಮ ಡಿಎಂ ಸೆಟ್ಟಿಂಗ್​ನ್ನು ನವೀಕರಿಸಿ ಮತ್ತು ಡಿಎಂ ಮೂಲಕ ನಮ್ಮನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Viral: ಅಮೇಝಾನ್ ಕ್ಯಾಶ್​ಬ್ಯಾಕ್​ ಆಫರ್​; ಮಾರಾಟಗಾರರ ಒಳಸುಳಿಗಳ ಬಗ್ಗೆ ನೆಟ್​ಮಂದಿ ಚರ್ಚೆ

ಇದೇ ರೀತಿ ವ್ಯಕ್ತಿಯೊಬ್ಬರು ಅಮೆಜಾನ್​ನಿಂದ 90 ಸಾವಿರ ರೂ. ಮೌಲ್ಯದ ಕ್ಯಾಮೆರಾ ಲೆನ್ಸ್​ ಆರ್ಡರ್​ ಮಾಡಿದ್ದರೆ ಅದರ ಬದಲಾಗಿ ಅವರಿಗೆ ಯಾವುದೇ ಗಿಡದ ಬೀಜವನ್ನು ಕಳುಹಿಸಲಾಗಿತ್ತು. ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿರುವುದರಿಂದ ಇ ಕಾಮರ್ಸ್​ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:53 pm, Mon, 11 December 23

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ

ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ

‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’

ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್

ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್

ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು

ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ

ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ

Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ