ಮೂರೇ ತಿಂಗಳಲ್ಲಿ 1.5 ಲಕ್ಷ ಲಾಭ: ಬಯೋಫ್ಲಾಕ್​ ಮೀನು ಕೃಷಿಯಿಂದ ಹೆಚ್ಚಿತು ರೈತರ ಆದಾಯ

ಇಂಫಾಲ್​: ಈಶಾನ್ಯ ಭಾರತದ ಮಣಿಪುರ್​ ರಾಜ್ಯದ ರೈತರಿಗೆ ಮತ್ತೊಂದು ಆದಾಯದ ಮೂಲ ದೊರೆತಿದೆ. ಬಯೋಫ್ಲಾಕ್ (Biofloc) ಮೀನು ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮ ಆದಾಯವನ್ನ ವೃದ್ಧಿಸಲು ಮುಂದಾಗಿದ್ದಾರೆ. ಬಯೋಫ್ಲಾಕ್​ ಟ್ಯಾಂಕ್​ಗಳನ್ನ ಅಳವಡಿಸಿ ನನ್ನ ಮೀನು ಕೃಷಿಯನ್ನು ವೃದ್ಧಿಸಿದ್ದೇನೆ. ಕಳೆದ 3ರಿಂದ6 ತಿಂಗಳಲ್ಲಿ ನಾನು 1.5 ಲಕ್ಷ ರೂಪಾಯಿ ಆದಾಯ ಗಳಿಸಿದ್ದೇನೆ ಎಂದು ರೈತರೊಬ್ಬರು ಹೇಳಿದ್ದಾರೆ. ಈ ಬಯೋಫ್ಲಾಕ್ ಮೀನು ಕೃಷಿ ಅಂದರೆ ಏನು? ಅಂದ ಹಾಗೆ, ಈ ಬಯೋಫ್ಲಾಕ್​ ಮೀನು ಕೃಷಿ ಪದ್ಧತಿ ಇಡೀ ವಿಶ್ವದಲ್ಲಿ ಅತ್ಯಂತ […]

ಮೂರೇ ತಿಂಗಳಲ್ಲಿ 1.5 ಲಕ್ಷ ಲಾಭ: ಬಯೋಫ್ಲಾಕ್​ ಮೀನು ಕೃಷಿಯಿಂದ ಹೆಚ್ಚಿತು ರೈತರ ಆದಾಯ
Follow us
KUSHAL V
|

Updated on: Oct 11, 2020 | 3:55 PM

ಇಂಫಾಲ್​: ಈಶಾನ್ಯ ಭಾರತದ ಮಣಿಪುರ್​ ರಾಜ್ಯದ ರೈತರಿಗೆ ಮತ್ತೊಂದು ಆದಾಯದ ಮೂಲ ದೊರೆತಿದೆ. ಬಯೋಫ್ಲಾಕ್ (Biofloc) ಮೀನು ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮ ಆದಾಯವನ್ನ ವೃದ್ಧಿಸಲು ಮುಂದಾಗಿದ್ದಾರೆ. ಬಯೋಫ್ಲಾಕ್​ ಟ್ಯಾಂಕ್​ಗಳನ್ನ ಅಳವಡಿಸಿ ನನ್ನ ಮೀನು ಕೃಷಿಯನ್ನು ವೃದ್ಧಿಸಿದ್ದೇನೆ. ಕಳೆದ 3ರಿಂದ6 ತಿಂಗಳಲ್ಲಿ ನಾನು 1.5 ಲಕ್ಷ ರೂಪಾಯಿ ಆದಾಯ ಗಳಿಸಿದ್ದೇನೆ ಎಂದು ರೈತರೊಬ್ಬರು ಹೇಳಿದ್ದಾರೆ.

ಈ ಬಯೋಫ್ಲಾಕ್ ಮೀನು ಕೃಷಿ ಅಂದರೆ ಏನು? ಅಂದ ಹಾಗೆ, ಈ ಬಯೋಫ್ಲಾಕ್​ ಮೀನು ಕೃಷಿ ಪದ್ಧತಿ ಇಡೀ ವಿಶ್ವದಲ್ಲಿ ಅತ್ಯಂತ ಲಾಭದಾಯಕ ಮೀನು ಕೃಷಿ ಪದ್ಧತಿಯಾಗಿ ಹೊರಹೊಮ್ಮಿದೆ. ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆಗೆ ಪರ್ಯಾಯವಾಗಿ ಈ ಆಧುನಿಕ ಪದ್ಧತಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಪರಿಸರ ಸ್ನೇಹಿಯಾಗಿರುವ ಜೊತೆಗೆ ಮೀನು ಕೃಷಿಯಲ್ಲಿ ಬಳಸಲಾಗುವ ನೀರಿನ ಗುಣಮಟ್ಟವನ್ನು ಸಹ ಕಾಪಾಡುತ್ತದೆ. ಅಷ್ಟೇ ಅಲ್ಲದೆ, ಇದರಲ್ಲಿ ಮೀನಿನ ಇಳುವರಿ ಸಹ ಅಧಿಕವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇತ್ತೀಚೆಗೆ, ಪ್ರಧಾನಿ ಮೋದಿ ಘೋಷಿಸಿದ ಪ್ರಧಾನ ಮಂತ್ರಿ ಮತ್ಸ್ಯ ಸಂಪದಾ ಯೋಜನೆ ಅಡಿಯಲ್ಲಿ ಈ ಪದ್ಧತಿಗೆ ಉತ್ತೇಜನೆ ನೀಡಲು ಸೂಕ್ತ ನೆರವು ಸಹ ನೀಡಲಾಗುತ್ತದೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್