ಹೈದರಾಬಾದ್: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಮಾಡಿದ ಘಟನೆ ಹೈದರಾಬಾದ್ನ ಎಲ್.ಬಿ ನಗರದ ಜೈಪುರಿ ಕಾಲೋನಿಯಲ್ಲಿ ನಡೆದಿದೆ.
ಜೈಪುರಿ ಕಾಲೋನಿಯ ಯುವತಿಯನ್ನು ಪ್ರೇಮಿಸಿದ್ದಕಾನ್ಸ್ಟೇಬಲ್ ಅಭಿಲಾಷ್ ಯಾದವ್ ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ ಮದುವೆಯಾಗದೆ ಯುವತಿಗೆ ಅಭಿಲಾಷ್ ಯಾದವ್ ಮೊಸ ಮಾಡಿದ್ದು, ನೊಂದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿ ನೀಡಿದ ದೂರಿನ ಮೇರೆಗೆ ಎಲ್.ಬಿ. ನಗರ ಠಾಣೆಯ ಪೊಲೀಸರು ಕಾನ್ಸ್ಟೇಬಲ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಪ್ರೀತಿ ಹೆಸರಲ್ಲಿ ಮೋಸ, UPSC ಕೋಚಿಂಗ್ ಪಡೀತಿದ್ದ ಯುವತಿಯ ಬಾಳಲ್ಲಿ ಆಗಿದ್ದೇನು?