ಛತ್ತೀಸಗಡ: ಹೋಮಿಯೊಪಥಿ ಔಷಧಿ ಸೇವಿಸಿ ಒಂದೇ ಕುಟುಂಬದ 8 ಮಂದಿ ದುರ್ಮರಣ

|

Updated on: May 06, 2021 | 2:53 PM

ಹೋಮಿಯೊಪಥಿ ಔಷಧಿ ಸೇವಿಸಿ ಛತ್ತೀಸಗಡದ ಬಿಲಾಸ್​ಪುರ್​ನಲ್ಲಿ ಒಂದೇ ಕುಟುಂಬದ ಎಂಟು ಮಂದಿ ಸಾವಿಗೀಡಾಗಿದ್ದಾರೆ. ಔಷಧಿ ಸೇವಿಸಿ ಅಸ್ವಸ್ಥರಾಗಿರುವ 5 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಛತ್ತೀಸಗಡ: ಹೋಮಿಯೊಪಥಿ ಔಷಧಿ ಸೇವಿಸಿ ಒಂದೇ ಕುಟುಂಬದ 8 ಮಂದಿ ದುರ್ಮರಣ
ಚತ್ತೀಸಗಡದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು
Follow us on

ಬಿಲಾಸ್​ಪುರ್: ಹೋಮಿಯೊಪಥಿ ಔಷಧಿ ಸೇವಿಸಿ ಛತ್ತೀಸಗಡದ ಬಿಲಾಸ್​ಪುರ್​ನಲ್ಲಿ ಒಂದೇ ಕುಟುಂಬದ ಎಂಟು ಮಂದಿ ಸಾವಿಗೀಡಾಗಿದ್ದಾರೆ. ಔಷಧಿ ಸೇವಿಸಿ ಅಸ್ವಸ್ಥರಾಗಿರುವ 5 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಕುಟುಂಬ Drosera 30 ಎಂಬ ಹೋಮಿಯೊಪಥಿ ಔಷಧವನ್ನು ಸೇವಿಸಿತ್ತು. ಇದರಲ್ಲಿ ಶೇ 91ರಷ್ಟು ಕಳ್ಳಭಟ್ಟಿ ಬೆರೆಸಲಾಗಿತ್ತು. ಔಷಧಿ ಸೇವಿಸಲು ನಿರ್ದೇಶಿಸಿದ್ದ ವೈದ್ಯರು ತಲೆ ಮರೆಸಿಕೊಂಡಿದ್ದಾರೆ ಎಂದು ಬಿಲಾಸ್​ಪುರ್​ನ ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ಹಗರಣ: ಬೆಂಗಳೂರಿನ ಎಲ್ಲಾ ವಲಯದ ಕೊವಿಡ್ ವಾರ್ ರೂಮ್ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ

(Chhattisgarh 8 members of a family dead after consuming a homeopathic medicine in Bilaspur)