Photo Gallery | ದೇಶದೆಲ್ಲೆಡೆ ಕೊರೊನಾ ಲಸಿಕೆ ತಾಲೀಮು ನಡೆದಿದ್ದು ಹೇಗೆ?

ದೇಶದ ಬಹುತೇಕ ರಾಜ್ಯಗಳಲ್ಲಿ ಇಂದು ಕೊರೊನಾ ಲಸಿಕೆಯ ತಾಲೀಮು ಯಶಸ್ವಿಯಾಗಿ ಜರುಗಿತು. ಡಿಸೆಂಬರ್ 28,29ರಂದು ದೇಶದಲ್ಲೇ ಮೊದಲ ಬಾರಿಗೆ ಅಸ್ಸಾಂನಲ್ಲಿ ನಡೆದಿದೆ. ಇಂದು ಇತರ ರಾಜ್ಯಗಳಲ್ಲಿ ಸಾಂಗವಾಯಿತು. ಕ್ಯಾಮರಾ ಕಣ್ಣಲ್ಲಿ ಕಂಡ ಅಣಕು ಕಾರ್ಯಾಚರಣೆಯನ್ನು ಟಿವಿ9 ಕನ್ನಡ ಡಿಜಿಟಲ್ ನಿಮ್ಮೆದುರು ತೆರೆದಿಟ್ಟಿದೆ.

Jan 02, 2021 | 6:48 PM
guruganesh bhat

| Edited By: Rajesh Duggumane

Jan 02, 2021 | 6:48 PM

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

1 / 7
ಜೈಪುರದಲ್ಲಿ ಲಸಿಕೆ ಪ್ರಯೋಗದ ತಾಲೀಮು  ಕ್ಷಣದಲ್ಲಿ ಭಾಗಿಯಾದ ಸ್ವಯಂ ಸೇವಕನ ಭಾವ

2 / 7
ಹೈದರಾಬಾದ್​ನ ಗಾಂಧಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ ತಾಲೀಮು ನಡೆಯಿತು

3 / 7
ದೆಹಲಿಯ ಡರ್ಯಾಗಂಜ್ ಆಸ್ಪತ್ರೆಯಲ್ಲಿ ಸ್ವಯಂ ಸೇವಕರೋರ್ವರು ತಾಲೀಮು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಹೀಗೆ

4 / 7
ರಾಂಚಿಯಲ್ಲಿ ಕೊರೊನಾ ತಾಲೀಮು ಕಾರ್ಯಾಚರಣೆಯ ನಂತರ ಆರೋಗ್ಯ ಕಾರ್ಯಕರ್ತರು ವಿಜಯ ಸಂಕೇತ ಪ್ರದರ್ಶಿಸಿದರು.

5 / 7
ದೆಹಲಿಯ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಭೇಟಿ ನೀಡಿ ಕೊರೊನಾ ತಾಲೀಮು ಕಾರ್ಯಾಚರಣೆಯನ್ನು ಪರಿಶೀಲಿಸಿದರು.

6 / 7
ಕೊರೊನಾ ಲಸಿಕೆ ತಾಲೀಮಿಗೂ ಮೊದಲು  ಮುನ್ನ ಸ್ವಯಂ ಸೇವಕರು ಸಂಪೂರ್ಣ ಮಾಹಿತಿ ಪಡೆದರು.

7 / 7

Follow us on

Most Read Stories

Click on your DTH Provider to Add TV9 Kannada