ತಮಿಳುನಾಡಿನಲ್ಲಿ ರಸ್ತೆಗಳ ಮೇಲೆಯೇ ಅಡ್ಡ‌ ಗೋಡೆ ನಿರ್ಮಾಣ!

ತಮಿಳುನಾಡಿನಲ್ಲಿ ರಸ್ತೆಗಳ ಮೇಲೆಯೇ ಅಡ್ಡ‌ ಗೋಡೆ ನಿರ್ಮಾಣ!

ವೆಲ್ಲೂರು: ಆಂಧ್ರಪ್ರದೇಶದ ಗಡಿಯಲ್ಲಿರುವ ತಮಿಳುನಾಡಿನ‌ ವೆಲ್ಲೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ರಸ್ತೆಯ ಮೇಲೆ‌ ಗೋಡೆ ಕಟ್ಟಿ, ರಸ್ತೆಗಳನ್ನು ‌ ಬಂದ್ ಮಾಡಿದ್ದಾರೆ.

ರಸ್ತೆ ಸಂಚಾರ ಬಂದ ಮಾಡಿಸಿ, ನಾನಾ ಭಾಗಗಳಲ್ಲಿ ಒಟ್ಟು 6ಕ್ಕೂ ಹೆಚ್ಚು ಕಡೆ ಅಧಿಕಾರಿಗಳು‌ ಈ ರೀತಿ‌ ಅಡ್ಡಗೋಡೆ ಕಟ್ಟಿಸಿದ್ದಾರೆ. ಕರೋನಾ ಲಾಕ್​ ಡೌನ್​ ಪ್ರಯುಕ್ತ ರಸ್ತೆ ಸಂಚಾರ ನಿರ್ಬಂಧಿಸಲು ತಮಿಳುನಾಡು ಅಧಿಕಾರಿಗಳು ಹೀಗೆ ಮಾಡಿದ್ದಾರೆ.

Published On - 5:53 pm, Mon, 27 April 20

Click on your DTH Provider to Add TV9 Kannada