26 ಗಂಟೆಗಳ ನಂತರ.. ಬಿನೀಶ್​ ಕೊಡಿಯೇರಿ ನಿವಾಸದಲ್ಲಿ ED ಶೋಧ ಅಂತ್ಯ

ತಿರುವನಂತಪುರಂ: ನಟ ಬಿನೀಶ್ ಕೊಡಿಯೇರಿ ನಿವಾಸದಲ್ಲಿ ಸತತ 26 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ಶೋಧ ಅಂತ್ಯವಾಗಿದೆ. ಕೇರಳದ ತಿರುವನಂತಪುರಂನಲ್ಲಿರುವ ನಟನ ನಿವಾಸದಲ್ಲಿ ಬೆಂಗಳೂರಿನಿಂದ ಬಂದ ED ಅಧಿಕಾರಿಗಳ ತಂಡ ಶೋಧ ನಡೆಸುವ ವೇಳೆ ಇಂದು ಬೆಳಗ್ಗೆ ಹೈ ಡ್ರಾಮಾ ನಡೆದುಹೋಯ್ತು. ಬಿನೀಶ್​ ಮನೆಯತ್ತ ಇಂದು ಬೆಳಗ್ಗೆ ಬಂದ ನಟನ ಸಂಬಂಧಿಕರು ಪ್ರತಿಭಟನೆಗೂ ಮುಂದಾದರು. ಬಿನೀಶ್​ ಸಂಬಂಧಿಕರ ಪ್ರಕಾರ ನಟನ ಪತ್ನಿ ರೆಣೀಟಾ ಹಾಗೂ ಮೂರು ವರ್ಷದ ಪುತ್ರನನ್ನು ED ಅಧಿಕಾರಿಗಳು ಕಾರಣವಿಲ್ಲದೆ ವಶದಲ್ಲಿಟ್ಟುಕೊಂಡಿದ್ದಾರೆ […]

26 ಗಂಟೆಗಳ ನಂತರ.. ಬಿನೀಶ್​ ಕೊಡಿಯೇರಿ ನಿವಾಸದಲ್ಲಿ ED ಶೋಧ ಅಂತ್ಯ
Follow us
KUSHAL V
|

Updated on:Nov 05, 2020 | 6:51 PM

ತಿರುವನಂತಪುರಂ: ನಟ ಬಿನೀಶ್ ಕೊಡಿಯೇರಿ ನಿವಾಸದಲ್ಲಿ ಸತತ 26 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ಶೋಧ ಅಂತ್ಯವಾಗಿದೆ. ಕೇರಳದ ತಿರುವನಂತಪುರಂನಲ್ಲಿರುವ ನಟನ ನಿವಾಸದಲ್ಲಿ ಬೆಂಗಳೂರಿನಿಂದ ಬಂದ ED ಅಧಿಕಾರಿಗಳ ತಂಡ ಶೋಧ ನಡೆಸುವ ವೇಳೆ ಇಂದು ಬೆಳಗ್ಗೆ ಹೈ ಡ್ರಾಮಾ ನಡೆದುಹೋಯ್ತು. ಬಿನೀಶ್​ ಮನೆಯತ್ತ ಇಂದು ಬೆಳಗ್ಗೆ ಬಂದ ನಟನ ಸಂಬಂಧಿಕರು ಪ್ರತಿಭಟನೆಗೂ ಮುಂದಾದರು. ಬಿನೀಶ್​ ಸಂಬಂಧಿಕರ ಪ್ರಕಾರ ನಟನ ಪತ್ನಿ ರೆಣೀಟಾ ಹಾಗೂ ಮೂರು ವರ್ಷದ ಪುತ್ರನನ್ನು ED ಅಧಿಕಾರಿಗಳು ಕಾರಣವಿಲ್ಲದೆ ವಶದಲ್ಲಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು. ಜೊತೆಗೆ, ನಟನ ಪತ್ನಿ ಅಧಿಕಾರಿಗಳೇ ನಮ್ಮ ಮನೆಯಲ್ಲಿ ಎಲೆಕ್ಟ್ರಾನಿಕ್​ ಪೇಮೆಂಟ್​ ಕಾರ್ಡ್​ ಒಂದನ್ನು ಇಟ್ಟು ನಂತರ ಅದು ನಮ್ಮ ನಿವಾಸದಲ್ಲಿ ಪತ್ತೆಯಾಗಿದೆ ಎಂದು ಬಿಂಬಿಸಿದರು ಅಂತಾ ಅರೋಪಿಸಿದ್ದಾರೆ. ಜೊತೆಗೆ, ಈ ಕುರಿತು ನಮ್ಮಿಂದ ದಾಖಲೆವೊಂದಕ್ಕೆ ಸಹಿ ಹಾಕಿಸಿಕೊಂಡರು ಎಂದೂ ಸಹ ಆರೋಪಿಸಿದ್ದಾರೆ.

ಶೋಧದ ಬಳಿಕ ನಟನ ಕುಟುಂಬದವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಕೇರಳ ಪೊಲೀಸರ ಬಳಿ ದೂರ ಸಹ ದಾಖಲಿಸಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ್ದ ED ತಂಡವು ನಟನ ಮನೆ ಸೇರಿದಂತೆ ನಗರದ ಹಲವೆಡೆ ಶೋಧ ನಡೆಸಿದರು.

Published On - 6:50 pm, Thu, 5 November 20

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು