ನಿದ್ದೆ ಮಂಪರಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಕಾರು ಪಲ್ಟಿ, ಐವರ ಸಾವು
ಹೈದರಾಬಾದ್: ಕಾರು ಪಲ್ಟಿಯಾಗಿ ಐವರು ಮೃತಪಟ್ಟಟಿರುವ ಘಟನೆ ನಲಗೊಂಡ ಜಿಲ್ಲೆಯ ಹೈದರಾಬಾದ್-ನಾಗಾರ್ಜುನ ಸಾಗರ ಹೆದ್ದಾರಿಯಲ್ಲಿ ನಡೆದಿದೆ. ತಡ ರಾತ್ರಿ ಹೈದರಾಬಾದ್ನಿಂದ ಮಲ್ಲೆಪಲ್ಲಿಗೆ ಹೊರಟಿದ್ದ ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣ ಪಲ್ಟಿಯಾಗಿದೆ. ಚಾಲಕ ನಿದ್ರೆಯ ಮಂಪರಿನಲ್ಲಿ ಕಾರು ಓಡಿಸುತ್ತಿದ್ದ ಹಾಗೂ ಕಾರು ವೇಗವಾಗಿ ಚಲಾಯಿಸುತ್ತಿದ್ದ ಕಾರಣ ವಾಟರ್ ಪೈಪಲೈನ್ ಘಟಕಕ್ಕೆ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ. ಈ ಪರಿಣಾಮ ಐವರು ಮೃತಪಟ್ಟಿದ್ದಾರೆ.
Follow us on
ಹೈದರಾಬಾದ್: ಕಾರು ಪಲ್ಟಿಯಾಗಿ ಐವರು ಮೃತಪಟ್ಟಟಿರುವ ಘಟನೆ ನಲಗೊಂಡ ಜಿಲ್ಲೆಯ ಹೈದರಾಬಾದ್-ನಾಗಾರ್ಜುನ ಸಾಗರ ಹೆದ್ದಾರಿಯಲ್ಲಿ ನಡೆದಿದೆ.
ತಡ ರಾತ್ರಿ ಹೈದರಾಬಾದ್ನಿಂದ ಮಲ್ಲೆಪಲ್ಲಿಗೆ ಹೊರಟಿದ್ದ ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣ ಪಲ್ಟಿಯಾಗಿದೆ. ಚಾಲಕ ನಿದ್ರೆಯ ಮಂಪರಿನಲ್ಲಿ ಕಾರು ಓಡಿಸುತ್ತಿದ್ದ ಹಾಗೂ ಕಾರು ವೇಗವಾಗಿ ಚಲಾಯಿಸುತ್ತಿದ್ದ ಕಾರಣ ವಾಟರ್ ಪೈಪಲೈನ್ ಘಟಕಕ್ಕೆ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ. ಈ ಪರಿಣಾಮ ಐವರು ಮೃತಪಟ್ಟಿದ್ದಾರೆ.