Photos | ಮುತ್ತಿನ ನಗರಿ ಹೈದರಾಬಾದ್ನಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರ
ಬಿಜೆಪಿ ಬೆಂಬಲಿಸುವ ಮೂಲಕ ಹೈದರಾಬಾದ್ ಪಾಕಿಸ್ತಾನಕ್ಕೆ ಸೇರದಂತೆ ಇಲ್ಲಿನ ಜನತೆ ತಡೆಯಬೇಕಿದೆ ಎಂದು ಗೃಹ ಸಚಿವ ಅಮಿತ್ ಶಾ ಬಿಜೆಪಿ ಕಾರ್ಯತಂತ್ರದ ಅತಿಮುಖ್ಯ ದಾಳವೊಂದನ್ನು ಇಂದು ಉರುಳಿಸಿದರು. ಚುನಾವಣಾ ಚಾಣಕ್ಯನ ಹೈದರಾಬಾದ್ ಯಾತ್ರೆ ಹೇಗಿತ್ತು. ಇಲ್ಲಿವೆ ನೋಡಿ ಚಿತ್ರಗಳು..