ಹೈದರಾಬಾದ್: ನಡುರಾತ್ರಿ ತೆಲಂಗಾಣ ಪೊಲೀಸ್ ಅಕ್ಯಾಡೆಮಿ ನಿರ್ದೇಶಕರ ಕಾರು ಅಪಘಾತವಾಗಿರುವ ಘಟನೆ ಹೈದರಾಬಾದ್ ಹೊರ ವಲಯದ ಓಆರ್ಓ ವೃತ್ತದ ಬಳಿ ನಡೆದಿದೆ. ಅಕ್ಯಾಡೆಮಿಯಿಂದ ಮನೆಗೆ ಹಿಂತಿರುಗಿ ಹೋಗುತ್ತಿರುವಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಹಿರಿಯ ಐ.ಪಿ.ಎಸ್. ಅಧಿಕಾರಿ ವಿ.ವಿ. ಶ್ರೀನಿವಾಸ್ ರಾವ್ಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಚ್ಚಿಬೌಲಿಯ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Follow us on
ಹೈದರಾಬಾದ್: ನಡುರಾತ್ರಿ ತೆಲಂಗಾಣ ಪೊಲೀಸ್ ಅಕ್ಯಾಡೆಮಿ ನಿರ್ದೇಶಕರ ಕಾರು ಅಪಘಾತವಾಗಿರುವ ಘಟನೆ ಹೈದರಾಬಾದ್ ಹೊರ ವಲಯದ ಓಆರ್ಓ ವೃತ್ತದ ಬಳಿ ನಡೆದಿದೆ.
ಅಕ್ಯಾಡೆಮಿಯಿಂದ ಮನೆಗೆ ಹಿಂತಿರುಗಿ ಹೋಗುತ್ತಿರುವಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಹಿರಿಯ ಐ.ಪಿ.ಎಸ್. ಅಧಿಕಾರಿ ವಿ.ವಿ. ಶ್ರೀನಿವಾಸ್ ರಾವ್ಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಚ್ಚಿಬೌಲಿಯ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ.