ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ನಾಯಕರ ಒಡೆತನದ ಆಸ್ತಿ ಮೇಲೆ ಐಟಿ ದಾಳಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 03, 2022 | 2:57 PM

ಘನರಾಮ್ ಕನ್ಸ್ ಸ್ಟ್ರಕ್ಷನ್ಸ್ ಸಮಾಜವಾದಿ ಪಕ್ಷದ ಮಾಜಿ ಎಂಎಲ್​​ಸಿ ಶ್ಯಾಮ್ ಸುಂದರ್ ಯಾದವ್ ಮತ್ತು ಅವರ ಸಹೋದರ ಬಿಶನ್ ಸಿಂಗ್ ಮತ್ತು ಅದರ ಕಾರ್ಪೊರೇಟ್ ಕಚೇರಿಗೆ ಸೇರಿದೆ.

ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ನಾಯಕರ ಒಡೆತನದ ಆಸ್ತಿ ಮೇಲೆ ಐಟಿ ದಾಳಿ
ಐಟಿ ದಾಳಿ
Follow us on

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ (Samajwadi Party) ನಾಯಕರ ಒಡೆತನದ ಆಸ್ತಿಯಾದ ಘನರಾಮ್ ಕನ್ಸ್​​​ಸ್ಟ್ರಕ್ಷನ್ಸ್ ಕಚೇರಿಗಳ (Ghanaram constructions) ಮೇಲೆ ಆದಾಯ ತೆರಿಗೆ ಇಲಾಖೆ ಬುಧವಾರ ದಾಳಿ ನಡೆಸಿದೆ. ಲಕ್ನೋ, ಝಾನ್ಸಿ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಘನರಾಮ್ ಕನ್ಸ್ ಸ್ಟ್ರಕ್ಷನ್ಸ್ ಸಮಾಜವಾದಿ ಪಕ್ಷದ ಮಾಜಿ ಎಂಎಲ್​​ಸಿ ಶ್ಯಾಮ್ ಸುಂದರ್ ಯಾದವ್ ಮತ್ತು ಅವರ ಸಹೋದರ ಬಿಶನ್ ಸಿಂಗ್ ಮತ್ತು ಅದರ ಕಾರ್ಪೊರೇಟ್ ಕಚೇರಿಗೆ ಸೇರಿದೆ.

 

Published On - 1:06 pm, Wed, 3 August 22