ದೆಹಲಿ: ದೆಹಲಿಯ ದೌಲ ಕುಆ ರಿಂಗ್ ರೋಡ್ ಬಳಿ ಓರ್ವ ಶಂಕಿತ ಐಸಿಸ್ ಸಂಘಟನೆಯ ಉಗ್ರನನ್ನು ಬಂಧಿಸಲಾಗಿದೆ. ದೌಲ ಕುಆ ಬಳಿ ಗುಂಡಿನ ದಾಳಿ ನಡೆಸಿ ಬಳಿಕ ಪೊಲೀಸರು ಐಇಡಿ, ಪಿಸ್ತೂಲ್ ಸಮೇತ ಯೂಸುಫ್ ಎಂಬಾತನನ್ನು ಬಂಧಿಸಿದ್ದಾರೆ.
ಈತ ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಕ್ಕೆ ಷಡ್ಯಂತ್ರ ರೂಪಿಸಿದ್ದ. ದಾಳಿ ಮಾಡಬೇಕೆಂದಿದ್ದ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದ. ಹಾಗೂ ಪ್ರಮುಖ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದ.
ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಮತ್ತು ಬಾಂಬ್ ನಿಷ್ಕ್ರಿಯ ದಳ (BDS) ಐಸಿಸ್ ಉಗ್ರನಿಂದ ವಶ ಪಡಿಸಿಕೊಂಡ 2 ಸುಧಾರಿತ ಸ್ಫೋಟಕಗಳನ್ನು (ಐಇಡಿ) ಪರಿಶೀಲಿಸುತ್ತಿದ್ದಾರೆ.
Delhi: One ISIS operative arrested with Improvised Explosive Devices (IEDs) by Delhi Police Special Cell, after an exchange of fire near Dhaula Kuan. pic.twitter.com/3twKYsqLQE
— ANI (@ANI) August 22, 2020
National Security Guard (NSG) and Bomb Disposal Squad (BDS) will analyse the contents of the Improvised Explosive Devices (IEDs) recovered today from the ISIS operative: Delhi Police pic.twitter.com/qw3AporSDY
— ANI (@ANI) August 22, 2020
Published On - 10:35 am, Sat, 22 August 20