ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಪವನ್ ಕಲ್ಯಾಣ್
ಹೈದರಾಬಾದ್: ಖ್ಯಾತ ನಟ ಪವನ್ ಕಲ್ಯಾಣ್ ಎರಡು ದಿನಗಳ ತಿರುಪತಿ ಜಿಲ್ಲಾ ಪ್ರವಾಸಕ್ಕೆಂದು ಆಗಮಿಸಿದ್ದಾರೆ. ಈ ವೇಳೆ ಅವರು ಶ್ರೀವಾರಿ ದರ್ಶನ ಪಡೆದರು. ರಂಗ ನಾಯಕ ಮಂಟಪದಲ್ಲಿ ಅರ್ಚಕರು ಪಂಡಿತರಿಂದ ಪವನ್ ಕಲ್ಯಾಣ್ಗೆ ವೇದ ಮಂತ್ರಗಳ ಆಶೀರ್ವಾದ ನೀಡಲಾಯಿತು. ತೀರ್ಥ ಪ್ರಸಾದಗಳನ್ನು ಒದಗಿಸಲಾಯಿತು. ಧರ್ಮೋ ರಕ್ಷತಿ ರಕ್ಷಿತಃ, ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ಎನ್ನೋ ನೀತಿಯನ್ನುಪಾಲಿಸುತ್ತಲೇ ಬಂದಿದ್ದೇನೆ, ಅದನ್ನೆ ಪಾಲಿಸುತ್ತೇನೆ, ದೇಶ ಸಮೃದ್ಧವಾಗಿರಲಿ. ದೇಶದ ಜನರು ಚನ್ನಾಗಿರಲಿ ಎಂದು ಪ್ರಾರ್ಥಿಸಿದ್ದಾಗಿ ಪವನ್ ಕಲ್ಯಾಣ್ ತಿಳಿಸಿದರು.
ಹೈದರಾಬಾದ್: ಖ್ಯಾತ ನಟ ಪವನ್ ಕಲ್ಯಾಣ್ ಎರಡು ದಿನಗಳ ತಿರುಪತಿ ಜಿಲ್ಲಾ ಪ್ರವಾಸಕ್ಕೆಂದು ಆಗಮಿಸಿದ್ದಾರೆ. ಈ ವೇಳೆ ಅವರು ಶ್ರೀವಾರಿ ದರ್ಶನ ಪಡೆದರು. ರಂಗ ನಾಯಕ ಮಂಟಪದಲ್ಲಿ ಅರ್ಚಕರು ಪಂಡಿತರಿಂದ ಪವನ್ ಕಲ್ಯಾಣ್ಗೆ ವೇದ ಮಂತ್ರಗಳ ಆಶೀರ್ವಾದ ನೀಡಲಾಯಿತು. ತೀರ್ಥ ಪ್ರಸಾದಗಳನ್ನು ಒದಗಿಸಲಾಯಿತು.
ಧರ್ಮೋ ರಕ್ಷತಿ ರಕ್ಷಿತಃ, ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ಎನ್ನೋ ನೀತಿಯನ್ನುಪಾಲಿಸುತ್ತಲೇ ಬಂದಿದ್ದೇನೆ, ಅದನ್ನೆ ಪಾಲಿಸುತ್ತೇನೆ, ದೇಶ ಸಮೃದ್ಧವಾಗಿರಲಿ. ದೇಶದ ಜನರು ಚನ್ನಾಗಿರಲಿ ಎಂದು ಪ್ರಾರ್ಥಿಸಿದ್ದಾಗಿ ಪವನ್ ಕಲ್ಯಾಣ್ ತಿಳಿಸಿದರು.
Published On - 12:48 pm, Wed, 4 December 19