14ನೇ ಬಾರಿಗೆ ಕಂಪಿಸಿದ ದೆಹಲಿ! ಯಾವುದರ ಮುನ್ಸೂಚನೆಯೋ?
ದೆಹಲಿ: ದೇಶದ ರಾಜಧಾನಿಯಲ್ಲಿ 2.1 ತೀವ್ರತೆಯ ಭೂಕಂಪ ಸಂಭವಿಸಿದೆ. ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ 14ನೇ ಬಾರಿ ಭೂಮಿ ನಡುಗಿದೆ. ದೊಡ್ಡ ಪ್ರಮಾಣದ ಭೂಕಂಪದ ಮುನ್ಸೂಚನೆ ನೀಡುತ್ತಿವೆಯೇ ಈ ಸಣ್ಣ ತೀವ್ರತೆಯ ಭೂಕಂಪಗಳು ಎಂಬ ಭೀತಿ ಹುಟ್ಟಿಸಿದೆ. ತಜ್ಞರ ಪ್ರಕಾರ ದೆಹಲಿಯಲ್ಲಿ ಸದ್ಯದಲ್ಲೇ ಭಾರಿ ತೀವ್ರತೆಯ ಭೂಕಂಪ ಸಂಭವಿಸಬಹುದು ಎನ್ನಲಾಗಿದೆ.