ಕುಡಿಯುವ ನೀರಿಗಾಗಿ ಇದೆಂತಹ ದಾರುಣ ಪರಿಸ್ಥಿತಿ! ಚಿತ್ರಗಳಿವೆ
ಮಧ್ಯಪ್ರದೇಶ: ಛತ್ತಾರಪುರ ಜಿಲ್ಲೆಯಲ್ಲಿ ಈ ವರ್ಷವೂ ಕುಡಿಯುವ ನೀರಿಗಾಗಿ ದಾರುಣ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ಪತಾಪುರ ಗ್ರಾಮಸ್ಥರು ಒಂದೇ ಒಂದು ಕೊಡ ಕುಡಿಯುವ ನೀರು ಹೊತ್ತುತರಲು ದಿನಾ ಮೈಲಿಗಳಗಟ್ಟಲೆ ನಡೆಯುತ್ತಾರೆ. ಇದಕ್ಕೆ ಪರಿಹಾರವೊಂದನ್ನು ಕಂಡುಹಿಡಿಯಲು ಜಿಲ್ಲಾ ಪಂಚಾಯತ್ ಸಿಇಒ ದೊಡ್ಡ ಮನಸ್ಸು ಮಾಡಿದ್ದು, ಸೂಕ್ತ ಯೋಜನೆ ರೂಪಿಸುವಂತೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ. MP: Villagers of Patapur in Chhattarpur Dist walk long miles along rocky terrain to fetch water due to […]
ಮಧ್ಯಪ್ರದೇಶ: ಛತ್ತಾರಪುರ ಜಿಲ್ಲೆಯಲ್ಲಿ ಈ ವರ್ಷವೂ ಕುಡಿಯುವ ನೀರಿಗಾಗಿ ದಾರುಣ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ಪತಾಪುರ ಗ್ರಾಮಸ್ಥರು ಒಂದೇ ಒಂದು ಕೊಡ ಕುಡಿಯುವ ನೀರು ಹೊತ್ತುತರಲು ದಿನಾ ಮೈಲಿಗಳಗಟ್ಟಲೆ ನಡೆಯುತ್ತಾರೆ. ಇದಕ್ಕೆ ಪರಿಹಾರವೊಂದನ್ನು ಕಂಡುಹಿಡಿಯಲು ಜಿಲ್ಲಾ ಪಂಚಾಯತ್ ಸಿಇಒ ದೊಡ್ಡ ಮನಸ್ಸು ಮಾಡಿದ್ದು, ಸೂಕ್ತ ಯೋಜನೆ ರೂಪಿಸುವಂತೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
MP: Villagers of Patapur in Chhattarpur Dist walk long miles along rocky terrain to fetch water due to the water crisis in the area. Zila Panchayat CEO says, "I have directed the concerned authorities to submit a report so that the issue can be resolved soon". pic.twitter.com/ZBiqhDAVJS
— ANI (@ANI) May 27, 2020
Published On - 3:17 pm, Wed, 27 May 20