ಲಷ್ಕರ್​ ಇ ತೈಬಾ ಮುಖ್ಯಸ್ಥ ಹಫೀಜ್​ ಸೈಯದ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

|

Updated on: Feb 06, 2021 | 10:04 PM

ಲಷ್ಕರ್​ ಇ ತೈಬಾ ಮುಖ್ಯಸ್ಥ ಹಫೀಜ್​ ಸೈಯದ್​​ ಸೇರಿ ಇತರರ ವಿರುದ್ಧ ವಾರಂಟ್​ ಜಾರಿಯಾಗಿದೆ. ದೆಹಲಿಯ NIA ಕೋರ್ಟ್​​ನಿಂದ​ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.

ಲಷ್ಕರ್​ ಇ ತೈಬಾ ಮುಖ್ಯಸ್ಥ ಹಫೀಜ್​ ಸೈಯದ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
ಹಫೀಜ್ ಸೈಯದ್​​
Follow us on

ದೆಹಲಿ: ಲಷ್ಕರ್​ ಇ ತೈಬಾ ಮುಖ್ಯಸ್ಥ ಹಫೀಜ್​ ಸೈಯದ್​​ ಸೇರಿ ಇತರರ ವಿರುದ್ಧ ವಾರಂಟ್​ ಜಾರಿಯಾಗಿದೆ. ದೆಹಲಿಯ NIA ಕೋರ್ಟ್​​ನಿಂದ​ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.

ಹಫೀಜ್​ ಸೈಯದ್​​ 2008ರ ಮುಂಬೈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್. ಈತ ದಾಳಿ ನಡೆಸಲು ಉಗ್ರರಿಗೆ ಹಣದ ನೆರವು ನೀಡಿದ್ದ ಎಂಬ ಆರೋಪದಡಿ ಕೋರ್ಟ್​ ವಾರಂಟ್​ ಜಾರಿಮಾಡಿದೆ.

Parivartan Yatra: ಮಮತಾ ಬ್ಯಾನರ್ಜಿ ರೈತರಿಗೆ ಅನ್ಯಾಯ ಎಸಗಿದ್ದಾರೆ; ಪಶ್ಚಿಮ ಬಂಗಾಳದಲ್ಲಿ ಜೆ.ಪಿ. ನಡ್ಡಾ ವಾಗ್ದಾಳಿ

Published On - 10:01 pm, Sat, 6 February 21