ಫೋನ್ ಟ್ಯಾಪಿಂಗ್ ಪ್ರಕರಣ : ಎನ್​ಎಸ್​ಇ ಮಾಜಿ ಸಿಇಒ ರವಿ ನಾರಾಯಣ್​ರನ್ನು ಬಂಧಿಸಿದ ಇಡಿ

| Updated By: ವಿವೇಕ ಬಿರಾದಾರ

Updated on: Sep 06, 2022 | 11:06 PM

ಕೊ-ಲೊಕೇಶನ್​​ ಹಗರಣಕ್ಕೆ ಸಂಬಂಧಿಸಿದ ಅಕ್ರಮ 'ಫೋನ್ ಟ್ಯಾಪಿಂಗ್' ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ಮಾಜಿ ಸಿಇಒ ರವಿ ನಾರಾಯಣ್​ರನ್ನು ಜಾರಿ ನಿರ್ದೇಶನಾಲಯ (ED) ಮಂಗಳವಾರ ಬಂಧಿಸಿದೆ.

ಫೋನ್ ಟ್ಯಾಪಿಂಗ್ ಪ್ರಕರಣ : ಎನ್​ಎಸ್​ಇ ಮಾಜಿ ಸಿಇಒ ರವಿ ನಾರಾಯಣ್​ರನ್ನು ಬಂಧಿಸಿದ ಇಡಿ
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಸಿಇಒ ರವಿ ನಾರಾಯಣ್
Follow us on

ನವದೆಹಲಿ: ಕೊ-ಲೊಕೇಶನ್​​ ಹಗರಣಕ್ಕೆ ಸಂಬಂಧಿಸಿದ ಅಕ್ರಮ ‘ಫೋನ್ ಟ್ಯಾಪಿಂಗ್’ ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ಮಾಜಿ ಸಿಇಒ ರವಿ ನಾರಾಯಣ್​ರನ್ನು ಜಾರಿ ನಿರ್ದೇಶನಾಲಯ (ED) ಮಂಗಳವಾರ (ಸೆ 6) ಬಂಧಿಸಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಮತ್ತು ಚಿತ್ರಾ ರಾಮಕೃಷ್ಣ ಅವರನ್ನು ED ಬಂಧಿಸಿತ್ತು ಎಂದು ದಿ ಎಕನಾಮಿಕ್ಸ್​ ಟೈಮ್ಸ್​ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:05 pm, Tue, 6 September 22