Viksit Bharat Sankalp Yatra: ಸರ್ಕಾರದ ಯೋಜನೆಗಳಿಂದ ವಂಚಿತರಾಗಿರುವವರ ಬಳಿ ತಲುಪುವುದೇ ನಮ್ಮ ಉದ್ದೇಶ: ಮೋದಿ

|

Updated on: Dec 27, 2023 | 1:38 PM

ಸರ್ಕಾರದ ಯೋಜನೆಗಳಿಂದ ವಂಚಿತರಾಗಿರುವವರ ಬಳಿ ತಲುಪುವುದೇ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮೂಲ ಉದ್ದೇಶವೆಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

Viksit Bharat Sankalp Yatra: ಸರ್ಕಾರದ ಯೋಜನೆಗಳಿಂದ ವಂಚಿತರಾಗಿರುವವರ ಬಳಿ ತಲುಪುವುದೇ ನಮ್ಮ ಉದ್ದೇಶ: ಮೋದಿ
ನರೇಂದ್ರ ಮೋದಿ
Follow us on

ಸರ್ಕಾರದ ಯೋಜನೆಗಳಿಂದ ವಂಚಿತರಾಗಿರುವವರ ಬಳಿ ತಲುಪುವುದೇ ವಿಕಸಿತ ಭಾರತ ಸಂಕಲ್ಪ ಯಾತ್ರೆ(Viksit Bharat Sankalp Yatra)ಯ ಮೂಲ ಉದ್ದೇಶವೆಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಲಂಚ ಕೊಟ್ಟು ಯೋಜನೆಯ ಲಾಭ ಪಡೆಯುವ ಅಗತ್ಯವಿಲ್ಲ, ಪ್ರತಿಯೊಬ್ಬರೂ ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು, ನಿಷ್ಠೆ ಇರಬೇಕು. ಯಾರ್ಯಾರು ಯೋಜನೆಯ ಲಾಭ ಪಡೆದಿಲ್ಲವೋ ಅವರನ್ನು ಆದಷ್ಟು ಬೇಗ ತಲುಪುತ್ತೇನೆ ಎಂದು ಮೋದಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು, ಸ್ಥಳೀಯ ಮಟ್ಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿಕಸಿತ ಭಾರತ ಭಾರತ ಸರ್ಕಾರದ ವಂಚಿತರು ಯಾರಿದ್ದಾರೆ ಅವರಿಗೆ ತಲುಪಿಸುವುದೇ ವಿಕಸಿತ ಭಾರತದ ಗುರಿ.

ಮತ್ತಷ್ಟು ಓದಿ: ರಾಜ್ಯದಲ್ಲಿ ಮುಂದುವರೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ; ಇಲ್ಲಿದೆ ವಿವರ

ಲಂಚ ಕೊಟ್ಟು ಯೋಜನೆಯ ಲಾಭ ಪಡೆಯುವ ಅಗತ್ಯವಿಲ್ಲ, ಪ್ರತಿಯೊಬ್ಬರೂ ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು, ನಿಷ್ಠೆ ಇರಬೇಕು. ಯಾರ್ಯಾರು ಯೋಜನೆಯ ಲಾಭ ಪಡೆದಿಲ್ಲವೋ ಅವರನ್ನು ಆದಷ್ಟು ಬೇಗ ತಲುಪುತ್ತೇನೆ ಎಂದು ಮೋದಿ ಭರವಸೆ ನೀಡಿದರು.

ಯಾತ್ರೆ ಆರಂಭವಾಗಿ 50 ದಿನಗಳು ಕೂಡ ಕಳೆದಿಲ್ಲ, ದೇಶದ ಬಡವರು, ರೈತರು, ಮಹಿಳೆಯರು ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದಾರೆ ಅದನ್ನು ಕೇಳಿ ನನ್ನ ಆತ್ಮವಿಶ್ವಾಸವೂ ಹೆಚ್ಚಿದೆ ಎಂದರು. ಯೋಜನೆಗಳ ಫಲಾನುಭವಿಗಳಾದ ತ್ರಿಪುರದ ಅರ್ಜುನ್ ಸಿಂಗ್, ಮಧ್ಯಪ್ರದೇಶದ ರುಬೀನಾ, ಉತ್ತರಾಖಂಡದ ಭೂದೇವ್​ಸಿಂಗ್, ತಮಿಳುನಾಡಿನ ಹರಿಕೃಷ್ಣ, ಕೋಟಾದ ಸ್ವಪ್ನ ಅವರ ಬಳಿ ಸಂವಾದ ನಡೆಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ