TERI ಟಿಇಆರ್‌ಐ ಆಯೋಜಿಸಿದ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಪ್ರಕಾಶ್ ಜಾವಡೇಕರ್ ಮಾತು

| Updated By: ರಶ್ಮಿ ಕಲ್ಲಕಟ್ಟ

Updated on: Jun 04, 2021 | 11:53 AM

Prakash Javadekar: ವಿಶ್ವ ಪರಿಸರ ದಿನಾಚರಣೆಯ ಮುನ್ನಾದಿನ ಇಂಧನ ಮತ್ತು ಸಂಪನ್ಮೂಲ ಸಂಸ್ಥೆ TERI ಆಯೋಜಿಸಿದ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿದ್ದಾರೆ.

TERI ಟಿಇಆರ್‌ಐ ಆಯೋಜಿಸಿದ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಪ್ರಕಾಶ್ ಜಾವಡೇಕರ್ ಮಾತು
ಪ್ರಕಾಶ್ ಜಾವಡೇಕರ್
Follow us on

ದೆಹಲಿ: ವಿಶ್ವ ಪರಿಸರ ದಿನಾಚರಣೆಯ ಮುನ್ನಾದಿನ ಇಂಧನ ಮತ್ತು ಸಂಪನ್ಮೂಲ ಸಂಸ್ಥೆ TERI ಆಯೋಜಿಸಿದ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿದ್ದಾರೆ.

ನೀರಿನ ಬಗ್ಗೆ ಮಾತನಾಡುವುದಕ್ಕೆ ನೀವು ಹೇಳಿದ್ದೀರಿ. ಅದಕ್ಕಿಂತ ಮೊದಲು ಕೆಲವು ವಿಷಯಗಳನ್ನು ನಾನು ಹೇಳುತ್ತೇನೆ. ಭಾರತದಲ್ಲಿ ಜಗತ್ತಿನ ಶೇ 18ರಷ್ಟು ಜನಸಂಖ್ಯೆ ಇದೆ. ನಾವು ನೀರನ್ನು ಬಳಸುವ, ಉಳಿಸುವ ಮತ್ತು ಮರುಬಳಕೆ ಮಾಡಲು ಯೋಗ್ಯ ಮಾಡುವ ಅಗತ್ಯವಿದೆ ಜನಸಂಖ್ಯೆಯ ಹೆಚ್ಚಳದಿಂದಾಗಿ ನೀರಿನ ಕೊರತೆಯು ಹೆಚ್ಚಾಗಿದೆ. ಕೃಷಿ ಚಟುವಟಿಕೆಗಳಿಗೆ ಶೇ 85 ರಷ್ಟು ನೀರಿನ ಅಗತ್ಯವಿದೆ. ನೀರಿನ ಉಳಿತಾಯವು ಮೊದಲು ಕೃಷಿಯಿಂದ ತೊಡಗಬೇಕು. ಅದಕ್ಕಾಗಿ ಹೊಸತಂತ್ರಜ್ಞಾನಗಳಾದ ಡ್ರಿಪ್, ಸ್ಪ್ಪಿಂಕ್ಲಿಂಗ್, ನೀರಾವರಿ ವ್ಯವಸ್ಥೆ ಇದೆ. ಇನ್ನು ಹಲವು ವ್ಯವಸ್ಥೆಗಳಿವೆ. ಅವುಗಳೂ ಯಶಸ್ವಿಯಾಗಿವೆ. ಕೃಷಿ ನೀತಿಗಳೂ ಕೂಡಾ ನೀರಿನ ಉಳಿತಾಯಕ್ಕೆ ಸಹಾಯ ಮಾಡುತ್ತವೆ.

ಇದನ್ನೂ ಓದಿ:  Monsoon 2021: ತಮಿಳುನಾಡು, ಕರ್ನಾಟಕದ ಕರಾವಳಿಗೆ ನಾಳೆ ತಲುಪಲಿದೆ ಮುಂಗಾರು

Published On - 11:39 am, Fri, 4 June 21