Rafale ರಣಧೀರರಿಗೆ ಸಿಕ್ತು ಭರ್ಜರಿ ಸ್ವಾಗತ, Water Salute ಗೌರವ!
ದೆಹಲಿ: ಅಂತೂ Late ಆಗಿ ಬಂದ್ರೂ Latest ಆಗಿ ಬಂದಿಳಿದ ರಫೇಲ್ ಯುದ್ಧ ವಿಮಾನದ ತಂಡಕ್ಕೆ ಅಂಬಾಲಾ ವಾಯುನೆಲೆಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. UAE ದೇಶದ ಅಲ್-ಧಫ್ರಾ ವಾಯುನೆಲೆಯಿಂದ ಬಂದಿಳಿದ ಐದು ಯುದ್ಧ ವಿಮಾನಗಳಿಗೆ ವಾಯುಪಡೆಯ ಅಗ್ನಿಶಾಮಕದಳದ ಫೈರ್ ಇಂಜಿನ್ಗಳಿಂದ ವಾಟರ್ ಸಲ್ಯೂಟ್ ಗೌರವ ನೀಡಲಾಯಿತು. ತದ ನಂತರ ತಾಯಿನಾಡಿಗೆ ಮರಳಿದ ವಿಮಾನಗಳ ಪೈಲಟ್ಗಳಿಗೆ ವಾಯುಪಡೆ ಮುಖ್ಯಸ್ಥ RKS ಭದೌರಿಯ ಖುದ್ದು ಅಭಿನಂದಿಸಿದರು. 'Golden Arrows' reach home! Chief of the Air Staff Air […]
ದೆಹಲಿ: ಅಂತೂ Late ಆಗಿ ಬಂದ್ರೂ Latest ಆಗಿ ಬಂದಿಳಿದ ರಫೇಲ್ ಯುದ್ಧ ವಿಮಾನದ ತಂಡಕ್ಕೆ ಅಂಬಾಲಾ ವಾಯುನೆಲೆಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
UAE ದೇಶದ ಅಲ್-ಧಫ್ರಾ ವಾಯುನೆಲೆಯಿಂದ ಬಂದಿಳಿದ ಐದು ಯುದ್ಧ ವಿಮಾನಗಳಿಗೆ ವಾಯುಪಡೆಯ ಅಗ್ನಿಶಾಮಕದಳದ ಫೈರ್ ಇಂಜಿನ್ಗಳಿಂದ ವಾಟರ್ ಸಲ್ಯೂಟ್ ಗೌರವ ನೀಡಲಾಯಿತು. ತದ ನಂತರ ತಾಯಿನಾಡಿಗೆ ಮರಳಿದ ವಿಮಾನಗಳ ಪೈಲಟ್ಗಳಿಗೆ ವಾಯುಪಡೆ ಮುಖ್ಯಸ್ಥ RKS ಭದೌರಿಯ ಖುದ್ದು ಅಭಿನಂದಿಸಿದರು.
'Golden Arrows' reach home!
Chief of the Air Staff Air Chief Marshal RKS Bhadauria and AOC-in-C WAC Air Marshal B Suresh welcomed the first five IAF Rafales which landed at Air Force Station Ambala earlier today. #IndianAirForce #Rafales@DefenceMinIndia @rajnathsingh pic.twitter.com/P4MDi0FWUs
— Indian Air Force (@IAF_MCC) July 29, 2020
Published On - 7:04 pm, Wed, 29 July 20