ಗುಜರಾತ್: 2013ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಅಪಹರಣ ಮತ್ತು ಅತ್ಯಾಚಾರಕ್ಕಾಗಿ ಗುಜರಾತ್ ನ್ಯಾಯಾಲಯವು ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು ಅವರನ್ನು ದೋಷಿ ಎಂದು ಸೋಮವಾರ (ಜ.30) ಆದೇಶವನ್ನು ಕೋರ್ಟ್ ನೀಡಿತ್ತು. ಗುಜರಾತ್ನ ಗಾಂಧಿನಗರದ ಸೆಷನ್ಸ್ ಕೋರ್ಟ್ನಿಂದ ಈ ಆದೇಶವನ್ನು ನೀಡಲಾಗಿದೆ.
Published On - 4:02 pm, Tue, 31 January 23