ಲಾಕ್​ಡೌನ್​ ಆರ್ಥಿಕ ಸಂಕಷ್ಟದ ನಡುವೆ Relianceಗೆ ದಾಖಲೆಯ ಲಾಭ, ಎಷ್ಟು ಗೊತ್ತಾ?

ದೆಹಲಿ: ಕೊರೊನಾ ತಂದೊಡ್ಡಿದ ಲಾಕ್​ಡೌನ್​ ಇಡೀ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ನಡುವೆ ರಿಲಯನ್ಸ್​ ಸಂಸ್ಥೆ ಬಿಡುಗಡೆ ಮಾಡಿರುವ ತ್ರೈಮಾಸಿಕ ಫಲಿತಾಂಶದಲ್ಲಿ ದಾಖಲೆಯ ನಿವ್ವಳ ಲಾಭ ಪ್ರಕಟಿಸಿದೆ. ಜೂನ್ ತ್ರೈಮಾಸಿಕ ಫಲಿತಾಂಶದಲ್ಲಿ 13,248 ಕೋಟಿ ರೂಪಾಯಿ ನಿವ್ವಳ ಲಾಭ ಪ್ರಕಟಿಸಿದೆ. ಗೂಗಲ್​, ಫೇಸ್​ಬುಕ್​ನಂಥ ಡಿಜಿಟಲ್​ ದಿಗ್ಗಜರ ಜೊತೆ ವ್ಯವಹಾರ ಸಂಬಂಧ ಬೆಳೆಸಿರುವ ರಿಲಯನ್ಸ್​ ಸಂಸ್ಥೆಗೆ ಇದೀಗ ಷೇರು ಮಾರಾಟದಿಂದ ದಾಖಲೆಯ ಲಾಭ ದಕ್ಕಿದೆ.

ಲಾಕ್​ಡೌನ್​ ಆರ್ಥಿಕ ಸಂಕಷ್ಟದ ನಡುವೆ Relianceಗೆ ದಾಖಲೆಯ ಲಾಭ, ಎಷ್ಟು ಗೊತ್ತಾ?
Follow us
KUSHAL V
|

Updated on:Jul 31, 2020 | 1:46 PM

ದೆಹಲಿ: ಕೊರೊನಾ ತಂದೊಡ್ಡಿದ ಲಾಕ್​ಡೌನ್​ ಇಡೀ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ನಡುವೆ ರಿಲಯನ್ಸ್​ ಸಂಸ್ಥೆ ಬಿಡುಗಡೆ ಮಾಡಿರುವ ತ್ರೈಮಾಸಿಕ ಫಲಿತಾಂಶದಲ್ಲಿ ದಾಖಲೆಯ ನಿವ್ವಳ ಲಾಭ ಪ್ರಕಟಿಸಿದೆ.

ಜೂನ್ ತ್ರೈಮಾಸಿಕ ಫಲಿತಾಂಶದಲ್ಲಿ 13,248 ಕೋಟಿ ರೂಪಾಯಿ ನಿವ್ವಳ ಲಾಭ ಪ್ರಕಟಿಸಿದೆ. ಗೂಗಲ್​, ಫೇಸ್​ಬುಕ್​ನಂಥ ಡಿಜಿಟಲ್​ ದಿಗ್ಗಜರ ಜೊತೆ ವ್ಯವಹಾರ ಸಂಬಂಧ ಬೆಳೆಸಿರುವ ರಿಲಯನ್ಸ್​ ಸಂಸ್ಥೆಗೆ ಇದೀಗ ಷೇರು ಮಾರಾಟದಿಂದ ದಾಖಲೆಯ ಲಾಭ ದಕ್ಕಿದೆ.

Published On - 1:45 pm, Fri, 31 July 20

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ