ಮದುವೆ ಬಸ್ ನದಿಗೆ ಬಿದ್ದು 24 ಮಂದಿ ಜಲಸಮಾಧಿ

|

Updated on: Feb 26, 2020 | 12:34 PM

ಜೈಪುರ: ಮದುವೆಗೆ ತೆರಳುತ್ತಿದ್ದ ಬಸ್‌ ಸೇತುವೆಯಿಂದ ನದಿಗೆ ಉರುಳಿ ಬಿದ್ದು 24 ಮಂದಿ ಜಲಸಮಾಧಿಯಾಗಿರುವ ಘಟನೆ ರಾಜಸ್ಥಾನದ ವೈಮಧೋಪುರ ಜಿಲ್ಲೆಯ ಬೂಂಡಿಯ ಬಳಿ ಸಂಭವಿಸಿದೆ. ವರನ ಸ್ನೇಹಿತರ 40 ಮಂದಿ ಕುಟುಂಬ ಸದಸ್ಯರು ಈ ಬಸ್​ನಲ್ಲಿದ್ದರು ಎನ್ನಲಾಗಿದೆ.  ಈಗಾಗಲೇ ಹಲವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಮದುವೆ ಬಸ್ ನದಿಗೆ ಬಿದ್ದು 24 ಮಂದಿ ಜಲಸಮಾಧಿ
Follow us on

ಜೈಪುರ: ಮದುವೆಗೆ ತೆರಳುತ್ತಿದ್ದ ಬಸ್‌ ಸೇತುವೆಯಿಂದ ನದಿಗೆ ಉರುಳಿ ಬಿದ್ದು 24 ಮಂದಿ ಜಲಸಮಾಧಿಯಾಗಿರುವ ಘಟನೆ ರಾಜಸ್ಥಾನದ ವೈಮಧೋಪುರ ಜಿಲ್ಲೆಯ ಬೂಂಡಿಯ ಬಳಿ ಸಂಭವಿಸಿದೆ.

ವರನ ಸ್ನೇಹಿತರ 40 ಮಂದಿ ಕುಟುಂಬ ಸದಸ್ಯರು ಈ ಬಸ್​ನಲ್ಲಿದ್ದರು ಎನ್ನಲಾಗಿದೆ.  ಈಗಾಗಲೇ ಹಲವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

Published On - 12:32 pm, Wed, 26 February 20