AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದಲ್ಲಿ ಭೀಕರ ಅಪಘಾತ; ಬಸ್​ಗೆ ಹೈ ಟೆನ್ಷನ್​ ತಂತಿ ತಗುಲಿ 6 ಮಂದಿ ಸಾವು, 17ಜನರ ಸ್ಥಿತಿ ಗಂಭೀರ

ಗಾಯಾಳುಗಳನ್ನು ಜೋಧ್​ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. 17 ಮಂದಿಯಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ. ಬಸ್​ ಚಾಲಕ ಮತ್ತು ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಭೀಕರ ಅಪಘಾತ
Lakshmi Hegde
| Edited By: |

Updated on:Jan 17, 2021 | 1:13 PM

Share

ಜೈಪುರ: ಚಲಿಸುತ್ತಿದ್ದ ಬಸ್​ಗೆ ಹೈ-ಟೆನ್ಷನ್​ ವಿದ್ಯುತ್​ ತಂತಿ ತಗುಲಿದ ಪರಿಣಾಮ 6 ಮಂದಿ ಮೃತಪಟ್ಟಿದ್ದು, 17ಕ್ಕೂ ಹೆಚ್ಚು ಮಂದಿ ಗಾಯಗೊಂಡ ದುರ್ಘಟನೆ ರಾಜಸ್ಥಾನದ ಜಾಲೋರ್​ನಲ್ಲಿ ನಡೆದಿದೆ. ಗಾಯಾಳುಗಳನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ.

ಅಜ್ಮರ್​ ನಗರದವರಾಗಿದ್ದ ಇವರು ಬಾರ್ಮರ್​ನಲ್ಲಿರುವ ಜೈನ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್​ ಅಜ್ಮರ್​ಗೆ ಬರುವಾಗ ಹತ್ತಿರದ, ಅತ್ಯುತ್ತಮ ದಾರಿ ಯಾವುದು ಎಂದು ಗೂಗಲ್​ ಮ್ಯಾಪ್​ನಲ್ಲಿ ಚೆಕ್​ ಮಾಡಿದ್ದಾರೆ. ಗೂಗಲ್​ ಮ್ಯಾಪ್​ ತೋರಿಸಿದ ದಾರಿಯಲ್ಲಿ ಬಸ್​ ಚಲಾಯಿಸಿದ್ದಾರೆ. ರಾತ್ರಿ 10.30ರಹೊತ್ತಿಗೆ ಜಾಲೋರ್​ ಜಿಲ್ಲೆಯ ಮಹೇಶ್​ಪುರ ಬಳಿ ಅತ್ಯಂತ ಕಿರಿದಾದ ದಾರಿಯಲ್ಲಿ ಸಾಗುವಾಗ, ಕೆಳಹಂತದಲ್ಲಿ ತೂಗುತ್ತಿದ್ದ ಹೈ-ಟೆನ್ಷನ್​ ತಂತಿ ಬಸ್​ಗೆ ತಗುಲಿ, ಬೆಂಕಿ ಹೊತ್ತಿಕೊಂಡಿದೆ.

ಗಾಯಾಳುಗಳನ್ನು ಜೋಧ್​ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. 17 ಮಂದಿಯಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ. ಬಸ್​ ಚಾಲಕ ಮತ್ತು ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಡೀಲ್ ಸ್ವಾಮಿ ವಿರುದ್ದ ದಾಖಲಾಯ್ತು ಮತ್ತೆರಡು FIR.. ನೌಕರಿ ಹೆಸರಲ್ಲಿ ನುಂಗಿರುವ ಮೊತ್ತವೆಷ್ಟು ಗೊತ್ತಾ?

Published On - 1:08 pm, Sun, 17 January 21

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!

ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​

ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ

ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ

ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ