ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮಂಗಳವಾರ ಭಯೋತ್ಪಾದಕರು ಶ್ರೀನಗರದ ಹರಿ ಸಿಂಗ್ ಹೈ ಸ್ಟ್ರೀಟ್‌ನಲ್ಲಿ ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ಎಸೆದಿದ್ದಾರೆ. ಈ ದಾಳಿಯಲ್ಲಿ ಐದು ನಾಗರಿಕರು ಗಾಯಗೊಂಡಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
Jammu and Kashmir | Terrorists hurled grenade at security forces at Hari Singh High Street, Srinagar today, few civilians injured; details awaited
(Visuals deferred by unspecified time) pic.twitter.com/eJrxmcnEik
— ANI (@ANI) August 10, 2021
ಮಧ್ಯಾಹ್ನ 2.40 ರ ಸುಮಾರಿಗೆ ದುಷ್ಕರ್ಮಿಗಳು ಗ್ರೆನೇಡ್‌ನೊಂದಿಗೆ ಎಸ್‌ಎಸ್‌ಬಿಯ ಬಂಕರ್‌ಗೆ ಗುರಿಯಿಟ್ಟಿದ್ದಾರೆ ಯಾವುದೇ ಭದ್ರತಾ ಪಡೆ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ ಎಂದು ಕಿಶೋರ್ ಪ್ರಸಾದ್, ಡಿಐಜಿ ಸಿಆರ್‌ಪಿಎಫ್ ಹೇಳಿದ್ದಾರೆ.
ಇದನ್ನೂ ಓದಿ: Ujjwala Scheme 2.0: ಉಜ್ವಲ ಯೋಜನೆಯ ಲಾಭಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
(Terrorists hurled grenade at security forces in Jammu and Kashmir)
Published On - 3:35 pm, Tue, 10 August 21