ಭಾರತೀಯ ರೈಲ್ವೆಯು ಮಾರ್ಚ್ 1 ರಂದು 255 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಹಳಿಗಳು ಹಾಗೂ ರೈಲುಗಳಲ್ಲಿ ಕೆಲವು ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲುಗಳನ್ನು ರದ್ದುಪಡಿಸಲಾಗಿದೆ. ಇದೇ ರೀತಿಯ ನಿರ್ವಹಣೆ ಸಮಸ್ಯೆಗಳ ಹಿನ್ನೆಲೆಯಲ್ಲಿ 96 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಭಾರತೀಯ ರೈಲ್ವೆಯಲ್ಲಿನ ವಲಯಗಳಿಂದ ಮಾರ್ಚ್ 01, 2023 ರಂದು ಒಟ್ಟು 351 ರೈಲುಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ರದ್ದುಗೊಳಿಸಲಾಗಿದೆ.
ರದ್ದಾದ ರೈಲುಗಳ ಪಟ್ಟಿಯು ಹಲವಾರು ಭಾರತೀಯ ನಗರಗಳಾದ ಕಾನ್ಪುರ, ಲಕ್ನೋ, ಬೊಕಾರೊ ಸ್ಟೀಲ್ ಸಿಟಿ, ಅಮರಾವತಿ, ವಾರ್ಧಾ, ನಾಗ್ಪುರ, ಪುಣೆ, ಪಠಾಣ್‌ಕೋಟ್, ಮಧುರೈ, ರಾಮೇಶ್ವರಂ, ಅಸನ್ಸೋಲ್, ಅಜಿಮ್‌ಗಂಜ್, ಸತಾರಾ ಇತ್ಯಾದಿಗಳಿಂದ ಚಲಿಸುವ ರೈಲುಗಳನ್ನು ಒಳಗೊಂಡಿದೆ.
ಮತ್ತಷ್ಟು ಓದಿ: Train Cancelled: ಇಂದು 255 ರೈಲುಗಳ ಸಂಚಾರ ರದ್ದುಪಡಿಸಿದ ಭಾರತೀಯ ರೈಲ್ವೆ
ಮಾರ್ಚ್ 01 ರಂದು ರದ್ದುಗೊಂಡ ರೈಲುಗಳ ಪಟ್ಟಿ
01541, 01542, 01583, 01590, 01825, 01826, 03341, 03342, 03359, 03360, 03565, 03566, 03559 04204, 04263, 04264, 04267, 04268, 04303, 04305, 04306, 04320, 04337, 04338, 04355, 04379, 04380, 0438 . 05686, 05689, 05692, 06405, 06409, 06601, 06602, 06609, 06610, 06651, 06652, 06653, 06654, 06651, 07906 , 07907 , 08031 , 08032 , 09107 , 09108 , 09109 ,09110, 09113, 09114, 09163, 09164, 09170, 09181, 09182, 09355, 09356, 09369, 09370, 0943, 09432 09484, 09487, 09488, 09491, 09492, 09497, 09498, 11025, 11026, 11115, 11116, ಮಾರ್ಗ 12816, 12821, 12822, 12874, 12892, 12987, 13026, 13345, 13349, 13466, 14005, 14201, 14202, 14203, 14204, 14213, 14214, 14214 14236, 14304, 14331, 14332, 14521, 14522, 14673, 14681, 14682, 14819, 14820, 14821, 14822, 15009, 15010, 15053, 15054, 15054, 15082 15113, 15114, 15119, 15120, 15203, 15204, 15904,16214, 16731, 16732, 17227, 17235, 17237, 17238, 17252, 17347, 18104, 18478, 18513, 18614, 18631, 19119, 22667 , 22668 , 22831 , 22959 , 22960 , 36031 , 36032 , 36033 , 36034 , 36035 , 36036 , 36037 382,385.
indianrail.gov.in ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ
ಮುಂದೆ, ಪರದೆಯ ಮೇಲಿನ ಪ್ಯಾನೆಲ್‌ನಲ್ಲಿ Exceptional Trains ಆಯ್ಕೆಮಾಡಿ
ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿ
ಅವಶ್ಯಕತೆಗೆ ಅನುಗುಣವಾಗಿ ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು Fully or Partially ಆಯ್ಕೆಯನ್ನು ಕ್ಲಿಕ್ ಮಾಡಿ.
ರೈಲು ಟಿಕೆಟ್ ಮರುಪಾವತಿ ಅನಧಿಕೃತ ಏಜೆಂಟ್ ಅಥವಾ ಸ್ಕ್ರಿಪ್ಟಿಂಗ್ ಮೂಲಕ ಬುಕ್ ಮಾಡಿದ ರೈಲು ಟಿಕೆಟ್‌ಗಳನ್ನು ಮರುಪಾವತಿ ಮಾಡಲಾಗುವುದಿಲ್ಲ. ಎಂದು ಭಾರತೀಯ ರೈಲ್ವೇ ಇತ್ತೀಚೆಗೆ ಘೋಷಿಸಿದೆ. ಆದ್ದರಿಂದ,ಬುಕ್ ಮಾಡುವಾಗ ಸರಿಯಾದ ಮೊಬೈಲ್ ಸಂಖ್ಯೆಯನ್ನು ಹಾಕಬೇಕು.
IRCTC ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಮತ್ತು ಬಳಕೆದಾರರ ಖಾತೆಗಳಲ್ಲಿ ಮರುಪಾವತಿಯನ್ನು ಪ್ರಾರಂಭಿಸಲಾಗುತ್ತದೆ.
ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿದವರು ಮರುಪಾವತಿಯನ್ನು ಪಡೆಯಲು Reservation ಕೌಂಟರ್‌ಗೆ ಭೇಟಿ ನೀಡಬೇಕು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ