Train Fire: ಆನಂದ್ ವಿಹಾರ್‌ದಿಂದ ಜಯನಗರಕ್ಕೆ ಹೋಗುತ್ತಿದ್ದ ಗರೀಬ್ ರಥ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಆನಂದ್ ವಿಹಾರ್‌ದಿಂದ ಜಯನಗರಕ್ಕೆ ಹೋಗುತ್ತಿದ್ದ ಗರೀಬ್ರತ್ ಎಕ್ಸ್‌ಪ್ರೆಸ್ ರೈಲಿನ (ಆನಂದ್ ವಿಹಾರ್-ಜಯನಗರ ಗರೀಬ್ ರಥ ಎಕ್ಸ್‌ಪ್ರೆಸ್) ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ದೆಹಲಿ: ಆನಂದ್ ವಿಹಾರ್‌ದಿಂದ ಜಯನಗರಕ್ಕೆ ಹೋಗುತ್ತಿದ್ದ ಗರೀಬ್ರತ್ ಎಕ್ಸ್‌ಪ್ರೆಸ್ (Garib Ratha Express) ರೈಲಿನ (ಆನಂದ್ ವಿಹಾರ್-ಜಯನಗರ ಗರೀಬ್ ರಥ ಎಕ್ಸ್‌ಪ್ರೆಸ್) ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ಸಮಸ್ತಿಪುರದ ಡಿಆರ್‌ಎಂ ಅಲೋಕ್ ಅಗರ್ವಾಲ್ ತಿಳಿಸಿದ್ದಾರೆ. ಯಾವುದೇ ಹಾನಿಯಾಗಿಲ್ಲ. ಜನರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಯಾಣಿಕರನ್ನು ಮತ್ತೊಂದು ಬೋಗಿಗೆ ಸ್ಥಳಾಂತರಿಸಲಾಗಿದೆ.