ಹೊಸ ಅವತಾರದಲ್ಲಿ ಆಧಾರ್: ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳೊಂದಿಗೆ ಬಂದಿದೆ ಆಧಾರ್​ PVC ಕಾರ್ಡ್

ದೆಹಲಿ: UIDAI ಇಲಾಖೆಯು ಇದೀಗ ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳಿರುವ ನೂತನ ಆಧಾರ್​ PVC ಕಾರ್ಡ್​ನ ನೀಡಲು ಮುಂದಾಗಿದೆ. ಕೇವಲ 50 ರೂಪಾಯಿಗೆ ಲಭ್ಯವಿರುವ ಈ ಕಾರ್ಡ್​ನ ನಿಮ್ಮ ಜೇಬಿನಲ್ಲಿ ಆರಾಮಾಗಿ ಇಟ್ಟುಕೊಂಡು ಓಡಾಡಬಹುದು ಎಂದು ಇಲಾಖೆಯು ಇದರ ಅನುಕೂಲತೆಯ ಬಗ್ಗೆ ವಿವರಿಸಿದೆ. ಅಧಿಕ ಬಾಳಿಕೆಯಿರುವ ಈ ಕಾರ್ಡ್​ನಲ್ಲಿರುವ ಆಧಾರ್​ ಮಾಹಿತಿಯನ್ನು ಆಫ್​​ಲೈನ್​ ಮೂಲಕವೂ ಖಚಿತಪಡಿಸಬಹುದು ಎಂದು UIDAI ಇಲಾಖೆ ಮಾಹಿತಿ ನೀಡಿದೆ. ನೂತನ ಆಧಾರ್​ PVC ಕಾರ್ಡ್​ ಮೇಲಿರುವ QR ಕೋಡ್​ನ ನಿಮ್ಮ mಆಧಾರ್​ ಌಪ್​ ಅಥವಾ […]

ಹೊಸ ಅವತಾರದಲ್ಲಿ ಆಧಾರ್: ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳೊಂದಿಗೆ ಬಂದಿದೆ ಆಧಾರ್​ PVC ಕಾರ್ಡ್
ಆಧಾರ್​ ಕಾರ್ಡ್​
Follow us
KUSHAL V
|

Updated on:Oct 17, 2020 | 3:01 PM

ದೆಹಲಿ: UIDAI ಇಲಾಖೆಯು ಇದೀಗ ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳಿರುವ ನೂತನ ಆಧಾರ್​ PVC ಕಾರ್ಡ್​ನ ನೀಡಲು ಮುಂದಾಗಿದೆ. ಕೇವಲ 50 ರೂಪಾಯಿಗೆ ಲಭ್ಯವಿರುವ ಈ ಕಾರ್ಡ್​ನ ನಿಮ್ಮ ಜೇಬಿನಲ್ಲಿ ಆರಾಮಾಗಿ ಇಟ್ಟುಕೊಂಡು ಓಡಾಡಬಹುದು ಎಂದು ಇಲಾಖೆಯು ಇದರ ಅನುಕೂಲತೆಯ ಬಗ್ಗೆ ವಿವರಿಸಿದೆ.

ಅಧಿಕ ಬಾಳಿಕೆಯಿರುವ ಈ ಕಾರ್ಡ್​ನಲ್ಲಿರುವ ಆಧಾರ್​ ಮಾಹಿತಿಯನ್ನು ಆಫ್​​ಲೈನ್​ ಮೂಲಕವೂ ಖಚಿತಪಡಿಸಬಹುದು ಎಂದು UIDAI ಇಲಾಖೆ ಮಾಹಿತಿ ನೀಡಿದೆ. ನೂತನ ಆಧಾರ್​ PVC ಕಾರ್ಡ್​ ಮೇಲಿರುವ QR ಕೋಡ್​ನ ನಿಮ್ಮ mಆಧಾರ್​ ಌಪ್​ ಅಥವಾ ಯಾವುದೇ ವಿಂಡೋಸ್​ ಸ್ಕ್ಯಾನರ್​ ಮೂಲಕ ಸ್ಕ್ಯಾನ್​ ಮಾಡಿ ನಿಮ್ಮ ಗುರುತನ್ನು ಖಚಿತಪಡಿಸಬಹುದು ಎಂದು ಆಧಾರ್​ ಇಲಾಖೆ ಹೇಳಿದೆ.

ಅಂದ ಹಾಗೆ, ಈ ಕಾರ್ಡ್​ನಲ್ಲಿ QR ಕೋಡ್​, ಕಾರ್ಡ್​ ಹೊಂದಿರುವ ವ್ಯಕ್ತಿಯ ಫೋಟೋ​ ಮತ್ತು ವಿಳಾಸ, ಮೈಕ್ರೋ ಮಾಹಿತಿ, ಪೂರ್ಣಲೇಖ ಅಥವಾ ಹಾಲೋಗ್ರಾಂ ಮತ್ತು ಕಾರ್ಡ್​ ಮುದ್ರಿಸಿದ ದಿನಾಂಕ ಸೇರಿದಂತೆ ಹಲವಾರು ಭದ್ರತಾ ವೈಶಿಷ್ಟ್ಯಗಳಿರಲಿದೆ. ಈ ಕಾರ್ಡ್​ ಪಡೆಯುವ ಇಚ್ಛೆ ಹೊಂದಿರುವವರು ಆಧಾರ್​ ವೆಬ್​ಸೈಟ್​ನ (www.uidai.gov.in) ಮೈ ಆಧಾರ್​ ವಿಭಾದಲ್ಲಿ ಆರ್ಡರ್​ PVC ಕಾರ್ಡ್​ ಅನ್ನೋ ಲಿಂಕ್​ಗೆ ಹೋಗಬೇಕು.

Published On - 2:57 pm, Sat, 17 October 20

ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​