ಮೇಘಸ್ಫೋಟ! ಉತ್ತರಾಖಂಡದಲ್ಲಿ ಮತ್ತೊಮ್ಮೆ ಘರ್ಜಿಸುತ್ತಿವೆ ಮೋಡಗಳು
ಉತ್ತರಾಖಂಡದಲ್ಲಿ ಮತ್ತೊಮ್ಮೆ ಮೋಡಗಳು ಘರ್ಜಿಸುತ್ತಿವೆ, ಮೇಘಸ್ಫೋಟ ಸಂಭವಿಸುತ್ತಿದೆ. 2013 ರ ಕರಾಳ, ಪ್ರಳಯಾಂತಕ ಋತುಮಾನವನ್ನು ಜ್ಞಾಪಿಸುವಂತಿದೆ ಈಗಿನ ಮೇಘಸ್ಫೋಟ. ಪಿತ್ರೋಘಡದ ಮಾಡಕೋಟ ಗ್ರಾಮದಲ್ಲಿ ಮೇಘಸ್ಫೋಟದಿಂದ 3 ಮೃತಪಟ್ಟಿದ್ದಾರೆ. ಪಕ್ಕದ ಗ್ರಾಮವೊಂದು ಕೊಚ್ಚಿಹೋಗಿದ್ದು, ಹತ್ತಾರು ಮಂದಿ ಗ್ರಾಮಸ್ಥರು ಕಾಣೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವಿಕೆ ಜೋಗದಂಡೆ ತಿಳಿಸಿದ್ದಾರೆ.
Follow us on
ಉತ್ತರಾಖಂಡದಲ್ಲಿ ಮತ್ತೊಮ್ಮೆ ಮೋಡಗಳು ಘರ್ಜಿಸುತ್ತಿವೆ, ಮೇಘಸ್ಫೋಟ ಸಂಭವಿಸುತ್ತಿದೆ. 2013 ರ ಕರಾಳ, ಪ್ರಳಯಾಂತಕ ಋತುಮಾನವನ್ನು ಜ್ಞಾಪಿಸುವಂತಿದೆ ಈಗಿನ ಮೇಘಸ್ಫೋಟ.
ಪಿತ್ರೋಘಡದ ಮಾಡಕೋಟ ಗ್ರಾಮದಲ್ಲಿ ಮೇಘಸ್ಫೋಟದಿಂದ 3 ಮೃತಪಟ್ಟಿದ್ದಾರೆ. ಪಕ್ಕದ ಗ್ರಾಮವೊಂದು ಕೊಚ್ಚಿಹೋಗಿದ್ದು, ಹತ್ತಾರು ಮಂದಿ ಗ್ರಾಮಸ್ಥರು ಕಾಣೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವಿಕೆ ಜೋಗದಂಡೆ ತಿಳಿಸಿದ್ದಾರೆ.