ಭಾರತದಲ್ಲಿ ಪತ್ತೆಯಾಯ್ತು ಅಪರೂಪದ ಸ್ವರ್ಣ ‘ಕಡಲಾಮೆ’, ಎಲ್ಲಿ?
ಭುವನೇಶ್ವರ: ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲಿ ಕಡಲಾಮೆಗಳ ತಾಣವೆಂದೇ ಪ್ರಸಿದ್ಧಿ ಪಡೆದಿರುವ ಒಡಿಶಾದಲ್ಲಿ ಇದೀಗ ಮತ್ತೊಂದು ಅಪರೂಪದ ಕಡಲಾಮೆ ಪತ್ತೆಯಾಗಿದೆ. ಹೌದು, ಅಪರೂಪದ ಚಿನ್ನದ ಬಣ್ಣದ ಕಡಲಾಮೆಯೊಂದು ರಾಜ್ಯದ ಬಾಲಸೋರ್ ಜಿಲ್ಲೆಯ ಸುಜಾನ್ಪುರ್ನಲ್ಲಿ ಪತ್ತೆಯಾಗಿದೆ. ಗ್ರಾಮದಲ್ಲಿ ಒಂಟಿಯಾಗಿ ಓಡಾಡುತ್ತಾ ಕಂಡು ಬಂದ ಕಡಲಾಮೆಯನ್ನ ಗ್ರಾಮಸ್ಥರು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಇನ್ನು ಈ ವಿಭಿನ್ನವಾದ ಕಡಲಾಮೆಯನ್ನ ನೋಡಿದ ಅಧಿಕಾರಿಗಳು ಇದು ಬಹಳ ಅಪರೂಪವಾದದ್ದು ಹಾಗೂ ನಾವು ಕೂಡ ಇದನ್ನು ಮೊದಲಸಲ ನೋಡುತ್ತಿರುವುದು ಎಂದು ಹೇಳಿದ್ದಾರೆ.
ಭುವನೇಶ್ವರ: ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲಿ ಕಡಲಾಮೆಗಳ ತಾಣವೆಂದೇ ಪ್ರಸಿದ್ಧಿ ಪಡೆದಿರುವ ಒಡಿಶಾದಲ್ಲಿ ಇದೀಗ ಮತ್ತೊಂದು ಅಪರೂಪದ ಕಡಲಾಮೆ ಪತ್ತೆಯಾಗಿದೆ.
ಹೌದು, ಅಪರೂಪದ ಚಿನ್ನದ ಬಣ್ಣದ ಕಡಲಾಮೆಯೊಂದು ರಾಜ್ಯದ ಬಾಲಸೋರ್ ಜಿಲ್ಲೆಯ ಸುಜಾನ್ಪುರ್ನಲ್ಲಿ ಪತ್ತೆಯಾಗಿದೆ. ಗ್ರಾಮದಲ್ಲಿ ಒಂಟಿಯಾಗಿ ಓಡಾಡುತ್ತಾ ಕಂಡು ಬಂದ ಕಡಲಾಮೆಯನ್ನ ಗ್ರಾಮಸ್ಥರು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಇನ್ನು ಈ ವಿಭಿನ್ನವಾದ ಕಡಲಾಮೆಯನ್ನ ನೋಡಿದ ಅಧಿಕಾರಿಗಳು ಇದು ಬಹಳ ಅಪರೂಪವಾದದ್ದು ಹಾಗೂ ನಾವು ಕೂಡ ಇದನ್ನು ಮೊದಲಸಲ ನೋಡುತ್ತಿರುವುದು ಎಂದು ಹೇಳಿದ್ದಾರೆ.
Published On - 12:34 pm, Mon, 20 July 20