Amazon Offer: 108MP ಕ್ಯಾಮೆರಾದ ಈ ಹೊಚ್ಚ ಹೊಸ ಸ್ಮಾರ್ಟ್ಫೋನ್ ಮೇಲೆ ಬಂಪರ್ ಡಿಸ್ಕೌಂಟ್
Honor X9b Offer: ಭಾರತದಲ್ಲಿ ಹಾನರ್ X9b ಫೋನ್ನ 8GB+256GB ಸ್ಟೋರೇಜ್ ಕಾನ್ಫಿಗರೇಶನ್ಗೆ ಅಮೆಜಾನ್ನಲ್ಲಿ ಮೂಲಬೆಲೆ 30,999 ರೂ. ಇದೆ. ಆದರೀಗ ಇದು ಶೇ. 16 ರಷ್ಟು ರಿಯಾಯಿತಿ ಪಡೆದುಕೊಂಡಿದ್ದು, ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ. ಈ ಫೋನ್ 108 ಮೆಗಾ ಫಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿದೆ.