ಗಮನ ಸೆಳೆದ ಕೀರ್ತಿ ಸುರೇಶ್ ಅವರ ಹೊಸ ಫೋಟೋಸ್; ಸೈಮಾದಲ್ಲಿ ಮಿಂಚಿದ ಸುಂದರಿ
ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋ ಗಮನ ಸೆಳೆದಿದೆ.
1 / 6
ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋ ಗಮನ ಸೆಳೆದಿದೆ.
2 / 6
ಕೀರ್ತಿ ಸುರೇಶ್ ಅವರಿಗೆ ಸಖತ್ ಬೇಡಿಕೆ ಇದೆ. ಈಗ ಅವರ ಹಂಚಿಕೊಂಡ ಫೋಟೋ ಗಮನ ಸೆಳೆದಿದೆ. ಸೈಮಾ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ. ಅವರ ಹೊಸ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.
3 / 6
ಬಾಲ ನಟಿಯಾಗಿ ಕೀರ್ತಿ ಸುರೇಶ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 2000ರಲ್ಲಿ ತೆರೆಗೆ ಬಂದ ‘ಪೈಲಟ್ಸ್’ ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ಕೆಲವು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಕೀರ್ತಿ ಸುರೇಶ್ ಗಮನ ಸೆಳೆದರು.
4 / 6
2013ರಲ್ಲಿ ರಿಲೀಸ್ ಆದ ‘ಗೀತಾಂಜಲಿ’ ಸಿನಿಮಾ ರಿಲೀಸ್ ಆಯಿತು. ಮಲಯಾಳಂ ಸಿನಿಮಾ ಇದು. ಆ ಬಳಿಕ ಹಲವು ಚಿತ್ರಗಳಲ್ಲಿ ನಟಿಸಿ ಅವರು ಗಮನ ಸೆಳೆದರು. 2018ರಲ್ಲಿ ಬಂದ ‘ಮಹಾನಟಿ’ ಕೀರ್ತಿ ಸುರೇಶ್ ಅವರ ಬಣ್ಣದ ಬದುಕನ್ನೇ ಬದಲಾಯಿಸಿತು.
5 / 6
‘ಸರ್ಕಾರು ವಾರಿ ಪಾಟ’ ಮೂಲಕ ಕೀರ್ತಿ ಸುರೇಶ್ ಖ್ಯಾತಿ ಹೆಚ್ಚಿತು. ಮಹೇಶ್ ಬಾಬುಗೆ ಜೊತೆಯಾಗಿ ಅವರು ತೆರೆ ಹಂಚಿಕೊಂಡಿದ್ದರು. ಈ ವರ್ಷ ರಿಲೀಸ್ ಆದ ‘ಭೋಲಾ ಶಂಕರ್’ ಸಿನಿಮಾ ಹೀನಾಯವಾಗಿ ಸೋತಿದೆ.
6 / 6
ಸದ್ಯ ಕೀರ್ತಿ ಸುರೇಶ್ ಅವರು ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವರುಣ್ ತೇಜ್ ನಟನೆಯ ಸಿನಿಮಾಗೂ ಕೀರ್ತಿ ಸುರೇಶ್ ನಾಯಕಿ ಅನ್ನೋದು ವಿಶೇಷ. ಈ ಚಿತ್ರದ ಬಗ್ಗೆ ಸಾಕಷ್ಟಿ ನಿರೀಕ್ಷೆ ಇದೆ.