Sherin Shrinagar: ಅಪರೂಪಕ್ಕೆ ಸೀರೆಯುಟ್ಟು ಬಂದ ನಟಿ ಶೆರಿನ್ ಶ್ರೀನಗರ್

|

Updated on: Mar 15, 2023 | 11:14 PM

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಶೆರಿನ್ ಶ್ರೀನಗರ್ ಸೀರೆಯುಟ್ಟು ಕ್ಯಾಮೆರಾಕ್ಕೆ ಫೋಸು ನೀಡಿದ್ದಾರೆ. ಶೆರಿನ್​ರ ಕೆಲವು ಅಂದದ ಚಿತ್ರಗಳು ಇಲ್ಲಿವೆ.

1 / 5
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಶೆರಿನ್ ಶ್ರೀನಗರ್ ಸೀರೆಯುಟ್ಟು ಕ್ಯಾಮೆರಾಕ್ಕೆ ಫೋಸು ನೀಡಿದ್ದಾರೆ.

2 / 5
ಕನ್ನಡದ ಧ್ರುವ, ಭೂಪತಿ, ಮಸ್ತ್ ಮಜಾ ಮಾಡಿ, ಎಕೆ 56, ಯೋಗಿ ಸಿನಿಮಾಗಳಲ್ಲಿ ಶೆರಿನ್ ಶ್ರೀನಗರ್ ನಟಿಸಿದ್ದಾರೆ.

3 / 5
ಕೆಲವು ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೂ ನಟಿಸಿರುವ ಶೆರಿನ್ ಶ್ರೀನಗರ್ 2015 ರ ಬಳಿಕ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

4 / 5
ತಮಿಳು ಮೂಲದ ಈ ನಟಿ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಕಿರುತೆರೆಯಲ್ಲಿಯೂ ಸಕ್ರಿಯರಾಗಿದ್ದಾರೆ. ಬಿಗ್​ಬಾಸ್ ತಮಿಳಿನ ಸ್ಪರ್ಧಿಯಾಗಿದ್ದ ಶೆರಿನ್ ಇನ್ನೂ ಕೆಲವು ಟಿವಿ ಶೋಗಳಲ್ಲಿ ಪಾಲ್ಗೊಂಡಿದ್ದಾರೆ.

5 / 5
ಶೆರಿನ್ ತಮ್ಮ ಮಾಡರ್ನ್ ಲುಕ್​ನ ಚಿತ್ರಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆಗೊಮ್ಮೆ-ಈಗೊಮ್ಮೆ ಸೀರೆ ಧರಿಸಿ ಸಹ ಫೋಟೊಕ್ಕೆ ಫೊಸ್ ನೀಡುತ್ತಾರೆ.