ಗೋವಾದಲ್ಲಿ ನಟಿ ಸನ್ನಿ ಲಿಯೋನ್ ಚಿಲ್ಲಿಂಗ್; ಮಸ್ತ್ ಫೋಟೋ ವೈರಲ್

| Updated By: ರಾಜೇಶ್ ದುಗ್ಗುಮನೆ

Updated on: Nov 09, 2022 | 7:11 PM

ಸನ್ನಿ ಲಿಯೋನ್ ಅವರು ನೀಲಿ ಚಿತ್ರ ಲೋಕದ ಮೂಲಕ ಗುರುತಿಸಿಕೊಂಡವರು. ಈಗ ಅದನ್ನು ಸಂಪೂರ್ಣವಾಗಿ ತೊರೆದು ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

1 / 5
ನಟಿ ಸನ್ನಿ ಲಿಯೋನ್ ಅವರು ಸದ್ಯ ಗೋವಾದಲ್ಲಿದ್ದಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ಅವರು ಸಮುದ್ರ ತೀರದಲ್ಲಿ ಚಿಲ್ ಮಾಡುತ್ತಿದ್ದಾರೆ.

2 / 5
ಸನ್ನಿ ಲಿಯೋನ್ ಅವರು ನೀಲಿ ಚಿತ್ರ ಲೋಕದ ಮೂಲಕ ಗುರುತಿಸಿಕೊಂಡವರು. ಈಗ ಅದನ್ನು ಸಂಪೂರ್ಣವಾಗಿ ತೊರೆದು ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಸನ್ನಿ ಲಿಯೋನ್ ಅವರು ನೀಲಿ ಚಿತ್ರ ಲೋಕದ ಮೂಲಕ ಗುರುತಿಸಿಕೊಂಡವರು. ಈಗ ಅದನ್ನು ಸಂಪೂರ್ಣವಾಗಿ ತೊರೆದು ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

3 / 5
ಸನ್ನಿ ಲಿಯೋನ್ ಅವರು ಸದ್ಯ ಗೋವಾದಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

4 / 5
ಸನ್ನಿ ಲಿಯೋನ್ ಅವರು ಈ ಫೋಟೋದಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

5 / 5
ಸನ್ನಿ ಲಿಯೋನ್​ ಅವರು ಸಿನಿಮಾ ಮಾತ್ರವಲ್ಲದೆ ಕೆಲವು ರಿಯಾಲಿಟಿ ಶೋಗೆ ಜಡ್ಜ್​ ಆಗಿ ಕಾಣಿಸಿಕೊಂಡಿದ್ದಾರೆ. ಸ್ಪೆಷಲ್ ಹಾಡಿಗೂ ಅವರು ಹೆಜ್ಜೆ ಹಾಕಿದ್ದಾರೆ.

Published On - 6:53 pm, Wed, 9 November 22