‘ಲೈಗರ್’ ಸೋಲಿನ ಬಳಿಕ ಏನ್​ ಮಾಡ್ತಿದ್ದಾರೆ ನಟಿ ಅನನ್ಯಾ ಪಾಂಡೆ?

| Updated By: ರಾಜೇಶ್ ದುಗ್ಗುಮನೆ

Updated on: Nov 19, 2022 | 4:47 PM

ನಟಿ ಅನನ್ಯಾ ಪಾಂಡೆಗೆ ಇದು ಮೊದಲ ಟಾಲಿವುಡ್ ಸಿನಿಮಾ ಆಗಿತ್ತು. ಆದರೆ, ಈ ಚಿತ್ರ ಸೋತಿತು. ಈ ಮೂಲಕ ಗೆಲ್ಲುವ ಕನಸು ಕಂಡಿದ್ದ ಅನನ್ಯಾಗೆ ಹಿನ್ನಡೆ ಆಗಿದೆ.

1 / 5
ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ನಟನೆಯ ‘ಲೈಗರ್’ ಸಿನಿಮಾ ಈ ವರ್ಷ ತೆರೆಗೆ ಬಂತು. ಭಾರೀ ನಿರೀಕ್ಷೆಗಳೊಂದಿಗೆ ತೆರೆಕಂಡಿದ್ದ ಈ ಸಿನಿಮಾ ಸೋಲು ಕಂಡಿತು.

2 / 5
ನಟಿ ಅನನ್ಯಾ ಪಾಂಡೆಗೆ ಇದು ಮೊದಲ ಟಾಲಿವುಡ್ ಸಿನಿಮಾ ಆಗಿತ್ತು. ಆದರೆ, ಈ ಚಿತ್ರ ಸೋತಿತು. ಈ ಮೂಲಕ ಗೆಲ್ಲುವ ಕನಸು ಕಂಡಿದ್ದ ಅನನ್ಯಾಗೆ ಹಿನ್ನಡೆ ಆಗಿದೆ.

ನಟಿ ಅನನ್ಯಾ ಪಾಂಡೆಗೆ ಇದು ಮೊದಲ ಟಾಲಿವುಡ್ ಸಿನಿಮಾ ಆಗಿತ್ತು. ಆದರೆ, ಈ ಚಿತ್ರ ಸೋತಿತು. ಈ ಮೂಲಕ ಗೆಲ್ಲುವ ಕನಸು ಕಂಡಿದ್ದ ಅನನ್ಯಾಗೆ ಹಿನ್ನಡೆ ಆಗಿದೆ.

3 / 5
ಸದ್ಯ ಅನನ್ಯಾ ಪಾಂಡೆ ‘ಖೋ ಗಯೇ ಹಮ್ ಕಹಾ’ ಹಾಗೂ ‘ಡ್ರೀಮ್ ಗರ್ಲ್​ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

4 / 5
2019ರಲ್ಲಿ ತೆರೆಗೆ ಬಂದ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದವರು ಅನನ್ಯಾ ಪಾಂಡೆ.

5 / 5
ಆ ಬಳಿಕ ಹಲವು ಚಿತ್ರಗಳಲ್ಲಿ ಅವರು ನಟಿಸಿದರು. ಆದರೆ, ದೊಡ್ಡ ಯಶಸ್ಸು ಅವರಿಗೆ ಸಿಕ್ಕಿಲ್ಲ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಆಫರ್​ಗಳು ಸುಲಭವಾಗಿ ಸಿಕ್ಕವು. ಆದರೆ, ಗೆಲುವು ಮಾತ್ರ ಸಿಕ್ಕಿಲ್ಲ.