Updated on: Nov 05, 2022 | 5:20 PM
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ರಾಜ್ಯಾದ್ಯಂತ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಬೆಂಗಳೂರಿನ ಮಾಣೆಕ್ಷಾ ಪರೇಡ್ ಮೈದಾನದಲ್ಲಿ ನವೆಂಬರ್ 01 ರಿಂದ 03 ರವರೆಗೆ ಅಗ್ನಿಪಥ್ ಮಹಿಳಾ ಮಿಲಿಟರಿ ಪೊಲೀಸ್ ರ್ಯಾಲಿ ನಡೆದಿದೆ.
ಮಿಲಿಟರಿ ಪೊಲೀಸ್ ಪಡೆಯಲ್ಲಿ ಸಾಮಾನ್ಯ ಕರ್ತವ್ಯ ವಿಭಾಗದ ಮಹಿಳಾ ಅಭ್ಯರ್ಥಿಗಳ ನೇಮಕಾತಿಗಾಗಿ ಅಗ್ನಿಪಥ್ ರ್ಯಾಲಿ ನಡೆಯಿತು.
Agneepath woman rally successfully held in Bengaluru
Agneepath woman rally
Published On - 5:08 pm, Sat, 5 November 22