ಅಂತೂ ಇಂತೂ ಇನ್ಸ್ಟಾಗ್ರಾಮ್ಗೆ ಕಂಬ್ಯಾಕ್ ಮಾಡಿದ ಐಂದ್ರಿತಾ ರೇ
ಐಂದ್ರಿತಾ ಅವರು ಕಳೆದ ಒಂದು ತಿಂಗಳಿಂದ ಇನ್ಸ್ಟಾಗ್ರಾಮ್ನಿಂದ ದೂರ ಇದ್ದರು. ಈಗ ಧ್ಯಾನದ ಸ್ಥಿತಿಯಲ್ಲಿ ಕುಳಿತ ಫೋಟೋ ಹಂಚಿಕೊಳ್ಳುವ ಮೂಲಕ ಅವರು ಸೋಶಿಯಲ್ ಮೀಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ.
1 / 7
ಸೆಲೆಬ್ರಿಟಿಗಳು ಫ್ಯಾನ್ಸ್ಗೋಸ್ಕರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ಇದಕ್ಕೆ ನಟಿ ಐಂದ್ರಿತಾ ರೇ ಕೂಡ ಹೊರತಾಗಿಲ್ಲ. ಈಗ ಅವರ ಹೊಸ ಫೋಟೋ ವೈರಲ್ ಆಗಿದೆ.
2 / 7
ಐಂದ್ರಿತಾ ಅವರು ಕಳೆದ ಒಂದು ತಿಂಗಳಿಂದ ಇನ್ಸ್ಟಾಗ್ರಾಮ್ನಿಂದ ದೂರ ಇದ್ದರು. ಈಗ ಧ್ಯಾನದ ಸ್ಥಿತಿಯಲ್ಲಿ ಕುಳಿತ ಫೋಟೋ ಹಂಚಿಕೊಳ್ಳುವ ಮೂಲಕ ಅವರು ಸೋಶಿಯಲ್ ಮೀಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ.
3 / 7
ಐಂದ್ರಿತಾ ಅವರು ಸೋಶಿಯಲ್ ಮೀಡಿಯಾದಿಂದ ಬ್ರೇಕ್ ಪಡೆದಿದ್ದರು. ಆದರೆ, ಹೆಚ್ಚು ದಿನ ಅಭಿಮಾನಿಗಳಿಂದ ದೂರ ಇರಲು ಅವರಿಗೆ ಸಾಧ್ಯವಾಗಿಲ್ಲ.
4 / 7
2022ರಲ್ಲಿ ಐಂದ್ರಿತಾ ರೇ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆದವು. ಈ ವರ್ಷ ಅವರ ನಟನೆಯ ಯಾವುದೇ ಹೊಸ ಸಿನಿಮಾ ರಿಲಿಸ್ ಆಗಿಲ್ಲ.
5 / 7
ನಟ ದಿಗಂತ್ ಹಾಗೂ ಐಂದ್ರಿತಾ ರೇ ಅವರು ಪ್ರೀತಿಸಿ ಮದುವೆ ಆದವರು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.
6 / 7
ಐಂದ್ರಿತಾ ರೇ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2008ರಲ್ಲಿ. ಅವರು ಹಿಂದಿ, ಬೆಂಗಾಲಿ ಸಿನಿಮಾಗಳಲ್ಲೂ ನಟಿಸಿ ಫೇಮಸ್ ಆಗಿದ್ದಾರೆ.
7 / 7
ಗಮನ ಸೆಳೆಯುತ್ತಿರುವ ಐಂದ್ರಿತಾ ರೇ ಅವರ ಹೊಸ ಫೋಟೋಸ್.