ಬಿಳಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ ಆಲಿಯಾ ಭಟ್; ಇಲ್ಲಿದೆ ಫೋಟೋ

Edited By:

Updated on: May 11, 2022 | 7:00 AM

ರಣಬೀರ್ ಹಾಗೂ ಆಲಿಯಾ ಭಟ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ಆರಂಭದಲ್ಲಿ ಗುಟ್ಟಾಗಿ ಇಡಲಾಗಿತ್ತು. ಅವರು ಈಗ ವಿವಾಹ ಆಗಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

1 / 5
ನಟಿ ಆಲಿಯಾ ಭಟ್ ಅವರು ಬಾಲಿವುಡ್​ನ ಬೇಡಿಕೆಯ ನಟಿ. ಇತ್ತೀಚೆಗೆ ಅವರು ರಣಬೀರ್ ಕಪೂರ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ನಟಿ ಆಲಿಯಾ ಭಟ್ ಅವರು ಬಾಲಿವುಡ್​ನ ಬೇಡಿಕೆಯ ನಟಿ. ಇತ್ತೀಚೆಗೆ ಅವರು ರಣಬೀರ್ ಕಪೂರ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

2 / 5

ರಣಬೀರ್ ಹಾಗೂ ಆಲಿಯಾ ಭಟ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ಆರಂಭದಲ್ಲಿ ಗುಟ್ಟಾಗಿ ಇಡಲಾಗಿತ್ತು. ಅವರು ಈಗ ವಿವಾಹ ಆಗಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

3 / 5

ಮದುವೆ ಬಳಿಕ ನಟಿಯರು ಚಿತ್ರರಂಗದಿಂದ ದೂರ ಸರಿಯುತ್ತಾರೆ ಎಂಬ ಮಾತಿಗೆ ಈಗ ಅರ್ಥವಿಲ್ಲ. ನಟಿಯರು ಮದುವೆ ನಂತರವೂ ಚಿತ್ರರಂಗದಲ್ಲಿ ಬ್ಯುಸಿ ಆಗುತ್ತಾರೆ.

4 / 5

ಆಲಿಯಾ ಭಟ್ ಇದಕ್ಕೆ ಉತ್ತಮ ಉದಾಹರಣೆ. ಅವರ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಸ್ಟಾರ್ ಕಿಡ್ ಆದ ಕಾರಣ ಅವರಿಗೆ ಸುಲಭವಾಗಿ ಚಿತ್ರರಂಗಕ್ಕೆ ಎಂಟ್ರಿ ಸಿಕ್ತು. ನಂತರ ತಮ್ಮ ನಟನೆಯ ಮೂಲಕ ಅವರು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು.

5 / 5

ಆಲಿಯಾ ಹೊಸಫೋಟೋಶೂಟ್ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಬಿಳಿ ಬಣ್ಣದ ಉಡುಗೆ ತೊಟ್ಟು ಅವರು ಮಿಂಚಿದ್ದಾರೆ.

Loading...
Unable to load recommendations.
Follow Us