Allu Arjun: ತಮ್ಮ ಮೇಣದ ಪ್ರತಿಮೆ ಪಕ್ಕ ನಿಂತು ಪೋಸ್ ಕೊಟ್ಟ ಅಲ್ಲು ಅರ್ಜುನ್

|

Updated on: Mar 29, 2024 | 2:32 PM

ದುಬೈನ ಮೇಡಂ ಟುಸ್ಸಾಡ್ಸ್​ ಮ್ಯೂಸಿಯಂನಲ್ಲಿ ವಿವಿಧ ದೇಶಗಳ ವಿಶೇಷ ವ್ಯಕ್ತಿಗಳ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಈಗ ದಕ್ಷಿಣದ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಅವರ ಮೇಣದ ಪ್ರತಿಮೆ ಕೂಡ ನಿರ್ಮಾಣ ಆಗಿದೆ.

1 / 5
ಅಲ್ಲು ಅರ್ಜುನ್ ಅವರ ಮೇಣದ ಪ್ರತಿಮೆಯನ್ನು ದುಬೈನ ಮೇಡಂ ಟುಸ್ಸಾಡ್ಸ್​ ಮ್ಯೂಸಿಯಂನಲ್ಲಿ ಅನಾವರಣ ಮಾಡಲಾಗಿದೆ. ಅವರೇ ಇದನ್ನು ಅನಾವರಣ ಮಾಡಿದ್ದಾರೆ ಅನ್ನೋದು ವಿಶೇಷ. ಈ ಫೋಟೋ ವೈರಲ್ ಆಗಿದೆ.

2 / 5
ದುಬೈನ ಮೇಡಂ ಟುಸ್ಸಾಡ್ಸ್​ ಮ್ಯೂಸಿಯಂನಲ್ಲಿ ವಿವಿಧ ದೇಶಗಳ ವಿಶೇಷ ವ್ಯಕ್ತಿಗಳ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಈಗ ದಕ್ಷಿಣದ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಅವರ ಮೇಣದ ಪ್ರತಿಮೆ ಕೂಡ ನಿರ್ಮಾಣ ಆಗಿದೆ.

ದುಬೈನ ಮೇಡಂ ಟುಸ್ಸಾಡ್ಸ್​ ಮ್ಯೂಸಿಯಂನಲ್ಲಿ ವಿವಿಧ ದೇಶಗಳ ವಿಶೇಷ ವ್ಯಕ್ತಿಗಳ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಈಗ ದಕ್ಷಿಣದ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಅವರ ಮೇಣದ ಪ್ರತಿಮೆ ಕೂಡ ನಿರ್ಮಾಣ ಆಗಿದೆ.

3 / 5
ಅಲ್ಲು ಅರ್ಜುನ್ ನಟನೆಯ ‘ಅಲಾ ವೈಕುಂಠಪುರಮುಲೋ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಕೋಟ್ ಧರಿಸಿ ಸ್ಟೈಲಿಶ್ ಆಗಿ ಬರುತ್ತಾರೆ. ಅದೇ ಗೆಟಪ್​ನಲ್ಲಿ ಈ ಮೇಣದ ಪ್ರತಿಮೆ ಇದೆ.

4 / 5
ಮೇಣದ ಪ್ರತಿಮೆ ಎದುರು ಅಲ್ಲು ಅರ್ಜುನ್ ಅವರು ಪೋಸ್​ ಕೊಟ್ಟಿದ್ದಾರೆ. ಇದರಲ್ಲಿ ಅಲ್ಲು ಅರ್ಜುನ್ ಯಾರು, ಮೇಣದ ಪ್ರತಿಮೆ ಯಾರು ಎಂದು ಗೊಂದಲ ಮೂಡುವಷ್ಟು ಪರ್ಫೆಕ್ಟ್ ಆಗಿ ಈ ಪ್ರತಿಮೆ ಮೂಡಿದೆ.

5 / 5
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಅವರು ಈ ಕಾರ್ಯಕ್ರಮಕ್ಕೆ ತೆರಳೋ ಉದ್ದೇಶದಿಂದ ಅವರು ಶೂಟಿಂಗ್​ಗೆ ಬ್ರೇಕ್ ನೀಡಿದ್ದರು.