Skin Care: ಬಾದಾಮಿಯಿಂದ ಹೊಳೆಯುವ ಚರ್ಮ ಪಡೆಯುವುದು ಹೇಗೆ?

|

Updated on: Jan 18, 2024 | 4:01 PM

ಬಾದಾಮಿಯ ಪುಡಿಯನ್ನು ಮುಖಕ್ಕೆ ಹಚ್ಚುವುದರಿಂದ ಅದು ತ್ವಚೆಯನ್ನು ಮೃದುವಾಗಿರಿಸುತ್ತದೆ. ಬಾದಾಮಿಯಲ್ಲಿರುವ ವಿಟಮಿನ್ ಇ ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ. ಇದು ಸ್ಕಿನ್ ಟೋನ್ ಅನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ.

1 / 9
ಬಾದಾಮಿ ಸೇವಿಸುವುದರಿಂದ ಜೀರ್ಣಕ್ರಿಯೆ, ಹೃದಯದ ಆರೋಗ್ಯ ಸೇರಿದಂತೆ ಅನೇಕ ರೀತಿಯಲ್ಲಿ ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

2 / 9
ಆದರೆ, ಬಾದಾಮಿ ನಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಲು ಕೂಡ ಸಹಾಯಕವಾಗಿದೆ. ಬಾದಾಮಿಯ ಪುಡಿಯನ್ನು ಮುಖಕ್ಕೆ ಹಚ್ಚುವುದರಿಂದ ಅದು ತ್ವಚೆಯನ್ನು ಮೃದುವಾಗಿರಿಸುತ್ತದೆ.

3 / 9
ಬಾದಾಮಿಯಲ್ಲಿರುವ ವಿಟಮಿನ್ ಇ ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ.

4 / 9
ಬಾದಾಮಿಯ ಫೇಸ್​ಪ್ಯಾಕ್ ಮಾಡಿಕೊಳ್ಳಲು 2 ಚಮಚ ಶ್ರೀಗಂಧದ ಪುಡಿ, 1 ಚಮಚ ಬಾದಾಮಿ ಪುಡಿ, ಟೀ ಚಮಚ ಜೇನುತುಪ್ಪ, 1 ಚಮಚ ಹಾಲು ತೆಗೆದುಕೊಳ್ಳಿ.

5 / 9
1 ಚಮಚ ಬಾದಾಮಿ ಪುಡಿಯನ್ನು 1 ಚಮಚ ಬಾದಾಮಿ ಪುಡಿಯೊಂದಿಗೆ ಸೇರಿಸಿ. ಬಳಿಕ ಅದಕ್ಕೆ 1 ಚಮಚ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ 1 ಚಮಚ ಹಾಲು ಸೇರಿಸಿ. ಇದೆಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡಿ.

6 / 9
ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿದ ಬಳಿಕ ಈ ಪೇಸ್ಟ್​ ಅನ್ನು ಮುಖಕ್ಕೆ ಹಚ್ಚಿರಿ. ಬಳಿಕ ಬೆರಳಿನಿಂದ ನಿಮ್ಮ ಮುಖವನ್ನು ಮೃದುವಾಗಿ ಮಸಾಜ್ ಮಾಡಿ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

7 / 9
ನಂತರ ಮುಖದ ಚರ್ಮವನ್ನು ಒಣಗಿಸಿಕೊಂಡು, ಮಾಯಿಶ್ಚರೈಸರ್ ಹಚ್ಚಿ ಚರ್ಮವನ್ನು ತೇವವಾಗಿರಿಸಿಕೊಳ್ಳಿ.

8 / 9
ಈ ರೀತಿ ಮಾಡುವುದರಿಂದ ಬಾದಾಮಿ ಪೌಡರ್ ತ್ವಚೆಯಿಂದ ಸತ್ತ ಜೀವಕೋಶಗಳನ್ನು ಹೊರಹಾಕುತ್ತದೆ. ಬಾದಾಮಿಯಲ್ಲಿರುವ ವಿಟಮಿನ್ ಇ ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ. ಇದು ಸ್ಕಿನ್ ಟೋನ್ ಅನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ.

9 / 9
ಬಾದಾಮಿ ಫೇಸ್​ಪ್ಯಾಕ್ ಚರ್ಮದ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುತ್ತದೆ.