Airte-Vi: ಪ್ರೈಮ್ ಡೇ ಸೇಲ್​ಗೆ ಬಂಪರ್ ಆಫರ್: ಏರ್ಟೆಲ್, ವಿ ಮೂಲಕ ಉಚಿತ ಮೆಂಬರ್​ಶಿಪ್ ಪಡೆಯಿರಿ

| Updated By: Vinay Bhat

Updated on: Jul 21, 2022 | 11:10 AM

Amazon Prime Day sale: ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದಲ್ಲಿ ಪ್ರೈಮ್ ಚಂದಾದಾರಿಕೆಯ ಯೋಜನೆ ಜಾರಿಗೆ ತರಲಾಗಿದೆ. ಈ ಪ್ಲಾನ್ ಬಗೆಗಿನ ಮಾಹಿತಿ ಇಲ್ಲಿದೆ.

1 / 9
ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್ ನಲ್ಲಿ ಇದೇ ಜುಲೈ 23 ಮತ್ತು 24 ರಂದು ಬಹುನಿರೀಕ್ಷಿತ ಪ್ರೈಮ್ ಡೇ ಸೇಲ್ ನಡೆಯಲಿದೆ. ಇದರಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ಗಳು, ಉಡುಗೆ-ತೊಡುಗೆಗಳು ಸೇರಿದಂತೆ ಬಹುತೇಕ ಎಲ್ಲ ಪ್ರಾಡಕ್ಟ್ ಮೇಲೆ ಬಂಪರ್ ಡಿಸ್ಕೌಂಟ್ ನೀಡಲಾಗುತ್ತದೆ. ಹೀಗಿರುವಾಗ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದಲ್ಲಿ ಪ್ರೈಮ್ ಚಂದಾದಾರಿಕೆಯ ಯೋಜನೆ ಜಾರಿಗೆ ತರಲಾಗಿದೆ. ಈ ಪ್ಲಾನ್ ಬಗೆಗಿನ ಮಾಹಿತಿ ಇಲ್ಲಿದೆ.

2 / 9
ಏರ್ಟೆಲ್ 999 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ 100GB ಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ, ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

3 / 9
ಏರ್ಟೆಲ್ 1199 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ 150GB ಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ, ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

4 / 9
ಏರ್ಟೆಲ್ 1599 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ 250GB ಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ, ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

5 / 9
ವೋಡಾಫೋನ್ ಐಡಿಯಾ 499 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ 75GB ಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ, ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

6 / 9
ವೋಡಾಫೋನ್ ಐಡಿಯಾ 699 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ ಅನಿಯಮಿತ ಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ, ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

7 / 9
ವೋಡಾಫೋನ್ ಐಡಿಯಾ 1099 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ ಅನಿಯಮಿತ ಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ, ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

8 / 9
ವೋಡಾಫೋನ್ ಐಡಿಯಾ 999 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ 220GBಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ, ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

9 / 9
ವೋಡಾಫೋನ್ ಐಡಿಯಾ 1299 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ 300GBಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ, ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

Published On - 11:10 am, Thu, 21 July 22