ಅನಂತ್ ಅಂಬಾನಿ ಮದುವೆ: ಸ್ವರ್ಗವನ್ನು ಧರೆಗಿಳಿಸಿದ ಮುಖೇಶ್ ಅಂಬಾನಿ, ಇಲ್ಲಿವೆ ಚಿತ್ರಗಳು

Edited By:

Updated on: Mar 03, 2024 | 9:57 PM

Ambani Marriage: ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್​ ಸಮಾರಂಭ ಜಾಮ್​ನಗರ್​ನಲ್ಲಿ ನಡೆಯುತ್ತಿದ್ದು, ಇಲ್ಲಿವೆ ಕೆಲವು ಚಿತ್ರಗಳು.

1 / 8
ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ವಿವಾಹ ಜಾಮ್​ನಗರ್​ನಲ್ಲಿ ಬಲು ಅದ್ಧೂರಿಯಾಗಿ ನಡೆಯುತ್ತಿದೆ. ಪ್ರಸ್ತುತ ಪ್ರೀ ವೆಡ್ಡಿಂಗ್ ಸಂಭ್ರಮಗಳು ಜಾರಿಯಲ್ಲಿವೆ.

2 / 8
ಭಾರತದ ಅತ್ಯಂತ ದುಬಾರಿ, ಅತ್ಯಂತ ಐಶಾರಾಮಿ ಮದುವೆ ಅನಂತ್ ಅಂಬಾನಿಯ ಈ ಮದುವೆ. ಬಾಲಿವುಡ್ ಹಾಲಿವುಡ್ ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಿದ್ದಾರೆ.

3 / 8
ಪ್ರೀ ವೆಡ್ಡಿಂಗ್​ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಹಾಲಿವುಡ್ ಪಾಪ್ ತಾರೆಗಳನ್ನು ಮುಖೇಶ್ ಅಂಬಾನಿ ಕರೆಸಿದ್ದಾರೆ.

4 / 8
ಪ್ರೀ ವೆಡ್ಡಿಂಗ್, ಮದುವೆ, ಆರತಕ್ಷತೆ ಹೀಗೆ ಹಲವು ಕಾರ್ಯಕ್ರಮಗಳಿಗೆ ಹಲವು ವೇದಿಕೆಗಳ ನಿರ್ಮಾಣ ಮಾಡಿದ್ದು, ಒಂದಕ್ಕಿಂತ ಒಂದು ಅದ್ಭುತವಾಗಿವೆ.

5 / 8
ಅನಂತ್ ಅಂಬಾನಿಯ ಪ್ರೀ ವೆಡ್ಡಿಂಗ್​ ನಡೆಯುತ್ತಿರುವ ಸ್ಥಳದ ಕೆಲವು ಚಿತ್ರಗಳನ್ನು ಕೆಲವು ಸೆಲೆಬ್ರಿಟಿಗಳು ಹಂಚಿಕೊಂಡಿದ್ದು, ವಾವ್ ಎನಿಸುವಂತಿವೆ.

6 / 8
ವಿದೇಶದ ನುರಿತ, ಪ್ರಖ್ಯಾತ ಡಿಸೈನರ್​ಗಳನ್ನು ಕರೆಸಿ ಹಲವು ಹಾಲ್​ಗಳನ್ನು ಭಿನ್ನ-ಭಿನ್ನ ರೀತಿಯಲ್ಲಿ ಮುಖೇಶ್ ಅಂಬಾನಿ ಡಿಸೈನ್ ಮಾಡಿಸಿದ್ದಾರೆ.

7 / 8
ಮದುವೆ ಕಾರ್ಯಕ್ರಮಕ್ಕೆ ಮಾತ್ರವೇ ಅಲ್ಲದೆ ಆಗಮಿಸಿದ ಅತಿಥಿಗಳು ಉಳಿದುಕೊಳ್ಳುವ ಸ್ಥಳಗಳು, ಪಾರ್ಟಿ ಸ್ಥಳ, ಊಟದ ಸ್ಥಳಗಳ ವಿನ್ಯಾಸವನ್ನೂ ಅದ್ಧೂರಿಯಾಗಿ ಮಾಡಲಾಗಿದೆ.

8 / 8
ಕೆಲವು ವರದಿಗಳ ಪ್ರಕಾರ ಈ ಮದುವೆ ಕಾರ್ಯಕ್ರಮಕ್ಕೆ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳನ್ನು ಅಂಬಾನಿ ಖರ್ಚು ಮಾಡಿದ್ದಾರೆ.

Published On - 8:39 pm, Sat, 2 March 24

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us