ಅನುಷ್ಕಾ ರಂಜನ್​ ಮದುವೆಯಲ್ಲಿ ಮಿಂಚಿದ ಬಾಲಿವುಡ್​ ಸೆಲೆಬ್ರಿಟಿಗಳು

| Updated By: ರಾಜೇಶ್ ದುಗ್ಗುಮನೆ

Updated on: Nov 21, 2021 | 3:33 PM

ನಟಿ ಹಾಗೂ ಮಾಡೆಲ್​ ಅನುಷ್ಕಾ ರಂಜನ್​ ಹಾಗೂ ಆದಿತ್ಯ ಸೀಲ್​ ಇಂದು (ನವೆಂಬರ್​ 21) ಮದುವೆ ಆಗಿದ್ದಾರೆ. ಇವರ ಸಂಗೀತ್​ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ರವೀನಾ ಟಂಡನ್​, ಆಲಿಯಾ ಭಟ್​ ಮೊದಲಾದವರು ಹಾಜರಿ ಹಾಕಿದ್ದರು. ಕುಟುಂಬದವರು ಹಾಗೂ ಆಪ್ತರು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

1 / 5
ನಟಿ ಹಾಗೂ ಮಾಡೆಲ್​ ಅನುಷ್ಕಾ ರಂಜನ್​ ಹಾಗೂ ಆದಿತ್ಯ ಸೀಲ್​ ಇಂದು (ನವೆಂಬರ್​ 21) ಮದುವೆ ಆಗಿದ್ದಾರೆ. ವಿವಾಹದ ಹಿಂದಿನ ದಿನ (ನವೆಂಬರ್​ 20) ಸಂಗೀತ ಕಾರ್ಯಕ್ರಮ ನಡೆದಿದೆ. (ಚಿತ್ರದಲ್ಲಿ ಆಲಿಯಾ ಭಟ್))

2 / 5
ಈ ವೇಳೆ ಆಲಿಯಾ ಭಟ್​ ಕೂಡ ಹಾಜರಿದ್ದರು. ಅವರು ಮದುವೆ ಕಾರ್ಯಕ್ರಮದಲ್ಲಿ ಸಖತ್​ ಆಗಿ ಹೆಜ್ಜೆ ಹಾಕಿದ್ದಾರೆ. (ಚಿತ್ರದಲ್ಲಿ ಆಲಿಯಾ ಹಾಗೂ ಆಕಾಂಶಾ ರಂಜನ್​))

3 / 5
ಸಂಗೀತ್​ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ರವೀನಾ ಟಂಡನ್​ ಕೂಡ ಭಾಗಿಯಾಗಿದ್ದರು.

4 / 5
ಸಂಗೀತ್​ ಕಾರ್ಯಕ್ರಮದಲ್ಲಿ ಭೂಮಿ ಪಡ್ನೇಕರ್​ ಹಾಗೂ ಅವರ ಸಹೋದರಿ ಸಮೀಶಾ

5 / 5
ವಾಣಿ ಕಪೂರ್​-ಮನೀಶ್​ ಮಲ್ಹೋತ್ರಾ

ವಾಣಿ ಕಪೂರ್​-ಮನೀಶ್​ ಮಲ್ಹೋತ್ರಾ