ವಿದೇಶಿ ಯುವಕನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಅರ್ಜುನ್ ಸರ್ಜಾ ಪುತ್ರಿ

Updated on: Apr 17, 2025 | 8:37 PM

Arjun Sarja daughter: ಕಳೆದ ವರ್ಷ ಜನವರಿ ತಿಂಗಳಲ್ಲಿ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ, ತಮಿಳಿನ ನಟನೊಡನೆ ವಿವಾಹವಾದರು. ಇದೀಗ ಅವರ ಎರಡನೇ ಮಗಳು ವಿದೇಶಿ ಯುವಕನೊಟ್ಟಿಗೆ ಎಂಗೇಜ್ ಆಗಿದ್ದಾರೆ. ವಿದೇಶದಲ್ಲಿ ಈ ಇಬ್ಬರ ಎಂಗೇಜ್​ಮೆಂಟ್ ನಡೆದಿದ್ದು ಇಲ್ಲಿವೆ ನೋಡಿ ಯುವ ಜೋಡಿಯ ರೊಮ್ಯಾಂಟಿಕ್ ಚಿತ್ರಗಳು.

1 / 7
ಅರ್ಜುನ್ ಸರ್ಜಾ ದಶಕದ ಮುಂಚೆಯೇ ಪ್ಯಾನ್ ಇಂಡಿಯಾ ನಟ. ಈಗಲೂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅರ್ಜುನ್ ಸರ್ಜಾಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.

2 / 7
ಕಳೆದ ವರ್ಷ ಜನವರಿ ತಿಂಗಳಲ್ಲಿ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ, ತಮಿಳಿನ ನಟನೊಡನೆ ವಿವಾಹವಾದರು. ಈ ವಿವಾಹ ಕಾರ್ಯಕ್ರಮಕ್ಕೆ ಹಲವಾರು ಸಿನಿಮಾ ತಾರೆಯರು ಆಗಮಿಸಿದ್ದರು.

3 / 7
ಇದೀಗ ಅರ್ಜುನ್ ಸರ್ಜಾ ಅವರ ದ್ವಿತೀಯ ಪುತ್ರಿ ವಿದೇಶಿ ಯುವಕನೊಟ್ಟಿಗೆ ಎಂಗೇಜ್ ಆಗಿದ್ದಾರೆ. ಚಿತ್ರಗಳನ್ನು ಅರ್ಜುನ್​ರ ಪುತ್ರಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಖುಷಿಯಿಂದ ಹಂಚಿಕೊಂಡಿದ್ದಾರೆ.

4 / 7
ಅಂಜನಾ ಹೇಳಿರುವಂತೆ ಅವರು ಎಂಗೇಜ್ ಆಗಿರುವ ಯುವಕನೊಟ್ಟಿಗೆ 13 ವರ್ಷದ ಪರಿಚಯ ಅವರಿಗೆ ಇದೆಯಂತೆ. 13 ವರ್ಷ ಆದ ಬಳಿಕ ಮದುವೆಗೆ ಎಸ್ ಹೇಳದೆ ಹೇಗಿರಲಿ ಎಂದಿದ್ದಾರೆ ಅಂಜನಾ.

5 / 7
ಅರ್ಜುನ್ ಸರ್ಜಾ ಅವರ ದ್ವಿತೀಯ ಪುತ್ರಿ ಅಂಜನಾ ಅರ್ಜುನ್ ಅವರು ವಿದೇಶಿ ಯುವಕನೊಡನೆ ವಿದೇಶದಲ್ಲಿ ಎಂಗೇಜ್ ಆಗಿದ್ದರೆ. ಅರ್ಜುನ್ ಸರ್ಜಾ ದಂಪತಿಯೂ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

6 / 7
ಅರ್ಜುನ್ ಸರ್ಜಾ ಮಾತ್ರವೇ ಅಲ್ಲದೆ ಅರ್ಜುನ್ ಅವರ ಮೊದಲ ಪುತ್ರಿ ಐಶ್ವರ್ಯಾ ಸರ್ಜಾ ಮತ್ತು ಅವರ ಪತಿ ಸಹ ಈ ಎಂಗೇಜ್​ಮೆಂಟ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಚಿತ್ರಗಳು ಇನ್​ಸ್ಟಾಗ್ರಾಂನಲ್ಲಿವೆ.

7 / 7
ಅಂಜನಾ ಅರ್ಜುನ್ ಈ ಹಿಂದೆ ಅವರ ಅಕ್ಕನ ಮದುವೆಗೂ ತಮ್ಮ ಬಾಯ್​ಫ್ರೆಂಡ್ ಅನ್ನು ಕರೆದುಕೊಂಡು ಬಂದಿದ್ದರು. ಅವರೊಟ್ಟಿಗೆ ಚಿತ್ರ, ವಿಡಿಯೋಗಳನ್ನು ಹಂಚಿಕೊಂಡಿದ್ದರು. ಈಗ ಅಧಿಕೃತವಾಗಿ ಮದುವೆ ಆಗಲಿದ್ದಾರೆ.

Published On - 8:36 pm, Thu, 17 April 25