ವೆಡ್ಡಿಂಗ್​ ವೈಬ್ಸ್​ನಲ್ಲಿ ಆಶಿಕಾ ರಂಗನಾಥ್; ಕ್ಯೂಟ್ ಫೋಟೋ ವೈರಲ್

Updated on: Apr 25, 2025 | 8:46 AM

ಸದ್ಯ ಚಿತ್ರರಂಗದಲ್ಲಿ ಮದುವೆಗಳ ಅಬ್ಬರ ಜೋರಾಗಿದೆ. ಅನೇಕ ಕಲಾವಿದರು ಹಾಗೂ ಅವರ ಕುಟುಂಬದವರ ವಿವಾಹ ನೆರವೇರುತ್ತಿದೆ. ಈಗ ಆಶಿಕಾ ರಂಗನಾಥ್ ಅವರಿಗೂ ಮದುವೆ ಸಂಭ್ರಮ. ಗೆಳತಿಯ ಮದುವೆಯಲ್ಲಿ ಅವರು ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಆಶಿಕಾ ರಂಗನಾಥ್ ಅವರು ಹಂಚಿಕೊಂಡಿದ್ದಾರೆ.

1 / 5
ನಟಿ ಆಶಿಕಾ ರಂಗನಾಥ್ ಅವರು ಮದುವೆ ಸಂಭ್ರಮದಲ್ಲಿದ್ದಾರೆ. ಹಾಗಂತ ಅವರದ್ದೇ ವಿವಾಹ ನೆರವೇರಿಲ್ಲ. ಅವರು ಗೆಳೆತಿಯ ಮದುವೆಯಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ ಅನ್ನೋದು ವಿಶೇಷ.

2 / 5
ಆಶಿಕಾ ಅವರ ಗೆಳತಿ ಅರ್ಚನಾ ಕೊಟ್ಟಿಗೆ ವಿವಾಹ ಇತ್ತೀಚೆಗೆ ನೆರವೇರಿದೆ. ಕ್ರಿಕೆಟರ್ ಜೊತೆ ಅರ್ಚನಾ ಮದುವೆ ಆಗಿದ್ದಾರೆ. ಈ ಮದುವೆಯಲ್ಲಿ ಆಶಿಕಾ ರಂಗನಾಥ್ ಅವರು ಭಾಗಿ ಆಗಿದ್ದರು. ಆ ಸಂದರ್ಭದಲ್ಲಿ ತೆಗೆದ ಫೋಟೋ ಇದು ಎಂದು ಊಹಿಸಲಾಗಿದೆ.

3 / 5
ಹುಡುಗಿಯರಿಗೆ ಮಿರರ್ ಸೆಲ್ಫಿ ಎಂದರೆ ಹೆಚ್ಚು ಇಷ್ಟ. ಅದರಲ್ಲೂ ಹೀರೋಯಿನ್​ಗಳು ಮಿರರ್ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಆಶಿಕಾ ರಂಗನಾಥ್ ಕೂಡ ಮಿರರ್ ಸೆಲ್ಫಿ ತೆಗೆದುಕೊಂಡು ಮಿಂಚಿದ್ದಾರೆ. ಅವರ ಫೋಟೋಗಳು ಗಮನ ಸೆಳೆದಿವೆ.

4 / 5
‘ಆಶಿಕಾ ರಂಗನಾಥ್ ಅವರು ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ’ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಇನ್ನೂ ಕೆಲವರು ಆಶಿಕಾ ರಂಗನಾಥ್ ಅವರ ಬಳಿ ‘ನಿಮ್ಮ ಮದುವೆ ಯಾವಾಗ’ ಎನ್ನುವ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಆಶಿಕಾ ಉತ್ತರಿಸಿಲ್ಲ.

5 / 5
ಆಶಿಕಾ ರಂಗನಾಥ್ ಅವರು ಕನ್ನಡದ ನಟಿ. ಅವರ ಬೇಡಿಕೆ ದಿನಕಳೆದಂತೆ ಹೆಚ್ಚುತ್ತಿದೆ. ಅವರು ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವೇಟ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಫ್ಯಾನ್ಸ್ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ.  