Snake: ಮನೆಯ ಫ್ರಿಡ್ಜ್‌ನಲ್ಲಿ ನಾಗರಹಾವಿನ ಮರಿ ಪತ್ತೆ
ನಾಗರಹಾವು ಹಾಗೂ ಅದರ ಮರಿಗಳು ಇಲ್ಲೆಂದರಲ್ಲಿ ಅವಿತುಕೊಂಡು ಜನರನ್ನು ಭಯಹುಟ್ಟಿಸುವ ಘಟನೆಗಳು ಸಾಮಾನ್ಯವಾಗಿವೆ. ಬಟ್ಟೆ, ಹೆಲ್ಮೆಡ್, ವಾಹನ, ಶೋ ಹೀಗೆ ಹಲವು ವಸ್ತುಗಳಲ್ಲಿ ಹಾವುಗಳು ಪತ್ತೆಯಾಗುತ್ತಿರುತ್ತವೆ. ಆದ್ರೆ ಇಲ್ಲಿ ಆಹಾರ ಸಂಗ್ರಹಿಸುವ ಫ್ರಿಡ್ಜ್‌ನಲ್ಲಿ ಮರಿ ಹಾವು ಪತ್ತೆಯಾಗಿದೆ.

1 / 6

2 / 6

3 / 6

4 / 6

5 / 6

6 / 6
Published On - 9:43 am, Mon, 19 June 23
Follow Us



