AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Snake: ಮನೆಯ ಫ್ರಿಡ್ಜ್‌ನಲ್ಲಿ ನಾಗರಹಾವಿನ ಮರಿ ಪತ್ತೆ

ನಾಗರಹಾವು ಹಾಗೂ ಅದರ ಮರಿಗಳು ಇಲ್ಲೆಂದರಲ್ಲಿ ಅವಿತುಕೊಂಡು ಜನರನ್ನು ಭಯಹುಟ್ಟಿಸುವ ಘಟನೆಗಳು ಸಾಮಾನ್ಯವಾಗಿವೆ. ಬಟ್ಟೆ, ಹೆಲ್ಮೆಡ್, ವಾಹನ, ಶೋ ಹೀಗೆ ಹಲವು ವಸ್ತುಗಳಲ್ಲಿ ಹಾವುಗಳು ಪತ್ತೆಯಾಗುತ್ತಿರುತ್ತವೆ. ಆದ್ರೆ ಇಲ್ಲಿ ಆಹಾರ ಸಂಗ್ರಹಿಸುವ ಫ್ರಿಡ್ಜ್​ನಲ್ಲಿ ಮರಿ ಹಾವು ಪತ್ತೆಯಾಗಿದೆ.

ಆಯೇಷಾ ಬಾನು
|

Updated on:Jun 19, 2023 | 9:43 AM

Share
ನಾಗರಹಾವು ಹಾಗೂ ಅದರ ಮರಿಗಳು ಇಲ್ಲೆಂದರಲ್ಲಿ ಅವಿತುಕೊಂಡು ಜನರನ್ನು ಭಯಹುಟ್ಟಿಸುವ ಘಟನೆಗಳು ಸಾಮಾನ್ಯವಾಗಿವೆ. ಬಟ್ಟೆ, ಹೆಲ್ಮೆಡ್, ವಾಹನ, ಶೋ ಹೀಗೆ ಹಲವು ವಸ್ತುಗಳಲ್ಲಿ ಹಾವುಗಳು ಪತ್ತೆಯಾಗುತ್ತಿರುತ್ತವೆ. ಆದ್ರೆ ಇಲ್ಲಿ ಆಹಾರ ಸಂಗ್ರಹಿಸುವ ಫ್ರಿಡ್ಜ್​ನಲ್ಲಿ ಮರಿ ಹಾವು ಪತ್ತೆಯಾಗಿದೆ.

ನಾಗರಹಾವು ಹಾಗೂ ಅದರ ಮರಿಗಳು ಇಲ್ಲೆಂದರಲ್ಲಿ ಅವಿತುಕೊಂಡು ಜನರನ್ನು ಭಯಹುಟ್ಟಿಸುವ ಘಟನೆಗಳು ಸಾಮಾನ್ಯವಾಗಿವೆ. ಬಟ್ಟೆ, ಹೆಲ್ಮೆಡ್, ವಾಹನ, ಶೋ ಹೀಗೆ ಹಲವು ವಸ್ತುಗಳಲ್ಲಿ ಹಾವುಗಳು ಪತ್ತೆಯಾಗುತ್ತಿರುತ್ತವೆ. ಆದ್ರೆ ಇಲ್ಲಿ ಆಹಾರ ಸಂಗ್ರಹಿಸುವ ಫ್ರಿಡ್ಜ್​ನಲ್ಲಿ ಮರಿ ಹಾವು ಪತ್ತೆಯಾಗಿದೆ.

1 / 6
ಮನೆಯ ಫ್ರಿಡ್ಜ್‌ನಲ್ಲಿ ನಾಗರಹಾವಿನ ಮರಿ ಪತ್ತೆಯಾಗಿದೆ. ಮೈಸೂರಿನ ರಾಜ್‌ಕುಮಾರ್ ರಸ್ತೆಯ ಮನೆಯೊಂದರ ಫ್ರಿಡ್ಜ್ ಒಳಗೆ ಮರಿ ಹಾವು ಸಿಕ್ಕಿದ್ದು ಕುಟುಂಬಸ್ಥರು ಶಾಕ್ ಆಗಿದ್ದಾರೆ.

2 / 6
ಕಿರಣ್ ಎಂಬುವವರ ಮ‌ನೆಯ ಫ್ರಿಡ್ಜ್‌ನಲ್ಲಿದ್ದ ನಾಗರಹಾವಿನ ಮರಿಯನ್ನು ಸ್ನೇಕ್ ಶಿವು ರಕ್ಷಣೆ ಮಾಡಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

3 / 6
ಮೈಸೂರಿನ ಕಿರಣ್ ಅವರ ಮನೆಯಲ್ಲಿನ ಫ್ರಿಡ್ಜ್‌ನಲ್ಲಿ ನಾಗರಹಾವಿನ ಮರಿ ಪತ್ತೆಯಾಗಿದ್ದು ತಾಯಿ ನಾಗರಹಾವು ಕೂಡ ಇಲ್ಲೇ ಇಲ್ಲೋ ಇದೆ ಎಂಬ ಆತಂಕ ಎದುರಾಗಿದೆ.

4 / 6
ತಿಂಗಳ ಹಿಂದೆ ಮೈಸೂರಿನ ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿ ಸುಬ್ರಮಣ್ಯ ಎಂಬುವವರ ಮನೆಯ ಬಳಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನದ ಮೇಲೆ ಇಟ್ಟಿದ್ದ ಹೆಲ್ಮೆಟ್ ಒಳಗಡೆ ನಾಗರಹಾವೊಂದು ಸೇರಿಕೊಂಡಿರುವ ಘಟನೆ ನಡೆದಿತ್ತು.

5 / 6
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರ ‌ಮನೆಯ ಹಿತ್ತಲಲ್ಲಿ ತಾಯಿ ನಾಗರಹಾವು ಹಾಗೂ 25 ಮರಿ ನಾಗರಹಾವುಗಳು ಪತ್ತೆಯಾಗಿದ್ದವು.

6 / 6

Published On - 9:43 am, Mon, 19 June 23

Follow Us
'ಶ್ರಮ ವ್ಯರ್ಥವಾಯಿತು': ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ

ಕಾಂಗ್ರೆಸ್​​​ಗೆ​ ಮೇ ಅಂತ್ಯಕ್ಕೆ ಶುಭಕಾಲ?
ಕಾಂಗ್ರೆಸ್​​​ಗೆ​ ಮೇ ಅಂತ್ಯಕ್ಕೆ ಶುಭಕಾಲ?
ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ

ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ

ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ

ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!

ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ

ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!

ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್

ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ