TV9 Kannada Kannada News Photos Bangalore Starbucks founder visits world famous Vidyarthi Bhavan hotel in Bengaluru's Gandhi Bazar bangalore news in kannada
ಬೆಂಗಳೂರು ಗಾಂಧಿ ಬಜಾರಿನಲ್ಲಿರುವ ಜಗದ್ವಿಖ್ಯಾತ ವಿದ್ಯಾರ್ಥಿ ಭವನ್ ಹೋಟೆಲ್ಗೆ ಸ್ಟಾರ್ ಬಕ್ಸ್ ಸಂಸ್ಥಾಪಕ ಭೇಟಿ
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಸ್ಟಾರ್ ಬಕ್ಸ್ ಸಹ-ಸಂಸ್ಥಾಪಕ ಜೆವ್ ಸೀಗಲ್ ಬೆಂಗಳೂರಿಗೆ ಆಗಮಿಸಿದ್ದು, ಈ ವೇಳೆ ಬೆಂಗಳೂರು ಗಾಂಧಿ ಬಜಾರಿನಲ್ಲಿರುವ ವಿದ್ಯಾರ್ಥಿ ಭವನ್ ಹೊಟೇಲ್ಗೆ ಭೇಟಿಕೊಟ್ಟರು.
1 / 5
ಸ್ಟಾರ್ ಬಕ್ಸ್ ಸಹ-ಸಂಸ್ಥಾಪಕ ಜೆವ್ ಸೀಗಲ್ ಅವರು ಇಂದು ಸಂಜೆ ಬೆಂಗಳೂರು ಗಾಂಧಿ ಬಜಾರಿನಲ್ಲಿರುವ ಜಗದ್ವಿಖ್ಯಾತ ವಿದ್ಯಾರ್ಥಿ ಭವನ್ ಹೊಟೇಲ್ಗೆ ಭೇಟಿಕೊಟ್ಟರು.
2 / 5
ವಿದ್ಯಾರ್ಥಿ ಭವನ್ ಹೊಟೇಲ್ ಭೇಟಿ ವೇಳೆ ಜೆವ್ ಸೀಗಲ್ ಅವರು ಮಸಲೆ ದೋಸೆ ಮತ್ತು ಕಾಫಿ ಸವಿದರು.
3 / 5
Bangalore Starbucks founder visits world famous Vidyarthi Bhavan hotel in Bengaluru's Gandhi Bazar bangalore news in kannada
4 / 5
Bangalore Starbucks founder visits world famous Vidyarthi Bhavan hotel in Bengaluru's Gandhi Bazar bangalore news in kannada
5 / 5
Bangalore Starbucks founder visits world famous Vidyarthi Bhavan hotel in Bengaluru's Gandhi Bazar bangalore news in kannada